Bajpe ಗ್ರಾಮ ಪಂಚಾಯಿತಿಯಿಂದ social distancingಅನ್ನು ಕಾಪಾಡಲು ಮುಕ್ತ ಮಾರುಕಟ್ಟೆ
Team Udayavani, Apr 1, 2020, 1:30 PM IST
ಸಾರ್ವಜನಿಕ ಪ್ರಕಟಣೆ ಬಜಪೆ ಗ್ರಾಮ ಪಂಚಾಯತಿ ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಕೊರೋನ ವೈರಾಣು ಹರಡುವುದನ್ನು ತಡೆಗಟ್ಟಲು ಬಜಪೆ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ದಿನಾಂಕ 01-04-2020 ರಿಂದ ದಿನಾಂಕ 14-04-2020 ರವರೆಗೆ ತಾತ್ಕಾಲಿಕವಾಗಿ ಕೇಂದ್ರ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯಾಪಾರ/ವ್ಯವಹಾರ ನಡೆಸುವರೇ, ಸಾರ್ವಜನಿಕರ ಸಹಕಾರವನ್ನು ಪಂಚಾಯತಿಯು ಅಪೇಕ್ಷಿಸುತ್ತದೆ. ಅಧ್ಯಕ್ಷರು,ಪಿಡಿಒ,ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗು ಕೋವಿಡ್-೧೯ ಕಾರ್ಯಪಡೆ,ಬಜಪೆ ಗ್ರಾಮ ಪಂಚಾಯತ್.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Network Problem: 5 ಟವರಿದ್ದರೂ ನಾಟ್ ರೀಚೆಬಲ್!
State Govt ಗೋ ಹಂತಕರಿಗೆ ಬೆಂಬಲ ನೀಡುತ್ತಿದೆ, ಹಿಂದೂಗಳನ್ನು ನಿರ್ಲಕ್ಷಿಸುತ್ತಿದೆ:ಈಶ್ವರಪ್ಪ
Karkala: ಸದ್ಭಾವನ ನಗರ- ಕಲ್ಲೊಟ್ಟೆ ರಸ್ತೆ ದುಃಸ್ಥಿತಿ
Hubballi–Dharwad; 45 ಅಪರಾಧಿಗಳು ಬೇರೆ ಬೇರೆ ಜಿಲ್ಲೆಗಳಿಗೆ 6 ತಿಂಗಳ ಕಾಲ ಗಡಿಪಾರು
Maha Kumbh; ಐಐಟಿ ಬಾಂಬೆಯಲ್ಲಿ ಕಲಿತ ಏರೋಸ್ಪೇಸ್ ಇಂಜಿನಿಯರ್ ಈಗ ಬಾಬಾ!