Corona Virus Precautions & Safety Measures! | How to Protect Yourself ?
Team Udayavani, Apr 2, 2020, 4:23 PM IST
ಪ್ರಸ್ತುತ ಸ್ಥಿತಿಯಲ್ಲಿ Covid-19ನಿಂದ ಸುರಕ್ಷಿತವಾಗಿರಲು ನಾವು ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಇದರ ಬಗ್ಗೆ Dr. Krishnananda Nayak ( Associate Professor and Head – Department of Cardiovascular Technology ) ಅವರು ನೀಡಿದ ಸಂಕ್ಷಿಪ್ತವಾದ ಮಾಹಿತಿಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.