ಹವಾಮಾನ ಬ್ರಿಟನ್: ಬೇಸಗೆ ನಿರೀಕ್ಷೆಯಲ್ಲಿ ಜನರು
Team Udayavani, Apr 6, 2020, 12:58 PM IST
ಲಂಡನ್: ಚಳಿಗಾಲ ಸರಿದು ಇನ್ನು ಬೇಸಗೆ ಹೆಚ್ಚಾಗಲಿದ್ದು, ಕೋವಿಡ್-19 ಸೋಂಕು ಕಡಿಮೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು 20 ಸೆ ತಲುಪುವ ಮುನ್ಸೂಚನೆ ಇದೆ. ಬೆಚ್ಚನೆಯ ಹವಾಮಾನವು ಬ್ರಿಟನ್‌ಗೆ ಒಳ್ಳೆಯ ಸಮಯವಾಗಿದೆ ಎನ್ನಲಾಗುತ್ತಿದೆ. ಲಾಕ್ ಡೌನ್ ಬಳಿಕ ಇಂಗ್ಲೆಂಡಿಗೆ ಒಳ್ಳೆಯ ವಿರಾಮ ನೀಡಲಿದೆ. ಆದರೆ ಜನರನ್ನು ನಿಯಂತ್ರಿಸುವುದು ಮಾತ್ರ ಕಷ್ಟವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಚಳಿಗಾಲವು ಮುಗಿಯುತ್ತಿದ್ದಂತೆ ಜ್ವರ ಸಾಂಕ್ರಾಮಿಕ ರೋಗಗಳು ಸಾಯುತ್ತವೆ. ಸೂರ್ಯನ ಬೆಳಕು ಕೋವಿಡ್-19 ವೈರಸ್ ಮತ್ತು ಅದರ ಹರಡುವಿಕೆಯ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ಕೋವಿಡ್-19 ವೈರಸ್ ಕುರಿತಾದ ಆರಂಭಿಕ ಅಧ್ಯಯನಗಳ ಪ್ರಕಾರ ಶೀತಗಳಲ್ಲಿ ಇವುಗಳು ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
ಹಲವು ವರ್ಷಗಳ ಹಿಂದೆ ಸಂಗ್ರಹಿಸಿದ ಮಾದರಿಗಳನ್ನು ವಿಶ್ಲೇಷಿಸಲಾಗುತ್ತಿದ್ದು, ಫೆಬ್ರವರಿಯಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ಹರಡಿತ್ತು. ಆದರೆ ಬೇಸಗೆಯಲ್ಲಿ ತುಂಬಾ ಕಡಿಮೆ ಎನ್ನಲಾಗಿದೆ. ಆದರೆ ಕೆಲವರ ಪ್ರಕಾರ ಕೊರೊನಾ ಮುಂದಿನ ದಿನಗಳಲ್ಲಿಯೂ ಇರಲಿದೆ. ಇದರ ತೀವ್ರತೆಯಲ್ಲಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಋತುಮಾನದ ವ್ಯತ್ಯಾಸಗಳು ವೈರಸ್‌ನ ಹರಡುವಿಕೆಯ ತೀವ್ರತೆಯಲ್ಲಿ ಕೊಂಚ ಪಾತ್ರ ವಹಿಸುತ್ತವೆ ಎಂದು ನನಗೆ ಖಾತ್ರಿಯಿದೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ವೈರಾಲಜಿಸ್ಟ್ ಮೈಕೆಲ್ ಸ್ಕಿನ್ನರ್‌ಹೇಳಿದರು. ಆದರೆ ಸಾಮಾಜಿಕ ಅಂತರದಿಂದ ನಾವು ಹೊಂದಿರುವ ಪರಿಣಾಮದೊಂದಿಗೆ ಹೋಲಿಸಿದರೆ, ಅದು ಬಹಳ ಕಡಿಮೆ. ಆದರೆ ಇವು ಸ್ವಯಂ-ಪ್ರತ್ಯೇಕತೆಗೆ ಪರ್ಯಾಯವಲ್ಲ. ಆ ಮೂಲಕ ಸಾಮಾಜಿಕ ಅಂತರ ನಿಯಮ ಪಾಲನೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.