Katapady ಗಂಜಿ ಕೇಂದ್ರಕ್ಕೆ Kaup MLA Lalaji Mendon, Kundapura A.C. K Raju ಭೇಟಿ
Team Udayavani, Apr 6, 2020, 3:47 PM IST
ಜಿಲ್ಲಾ ಗಡಿಭಾಗದಲ್ಲಿನ ಸಂಚಾರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಮೀನು ಮಾರಾಟ ಸಮಸ್ಯೆ, ಪರಿಶೀಲಿಸಿ ಸೂಕ್ತ ಕ್ರಮದ ಭರವಸೆ. ಜನರ ಸಹಕಾರಕ್ಕೆ, ಆರೋಗ್ಯ ಇಲಾಖೆಯ ಸೇವೆಗೆ, ಆರಕ್ಷಕರ ದಕ್ಷ ಕರ್ತವ್ಯ, ಇಲಾಖಾಧಿಕಾರಿಗಳ ಪ್ರಾಮಾಣಿಕ ಸೇವೆಗೆ ಕೃತಜ್ಞತೆಗಳು.