Lockdown: ದೇಶದ ಜನಜೀವನ; ವಿಶೇಷ ಗ್ಯಾಲರಿ
ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದ್ದರಿಂದ ನಾನಾ ಭಾಗದ ಜನರು ತಮ್ಮ ಅಗತ್ಯ ವಸ್ತುಗಳನ್ನು ಪಡೆಯಲು ಅಂಗಡಿಗಳ ಮುಂದೆ ಜಮಾಯಿಸಿರುವುದು ಕಂಡುಬಂದರೆ, ಕೆಲವರು ತಮ್ಮ ಗಾಡಿಗಳಲ್ಲಿ ಊರಿಗೆ ಹೊರಟರೆ ಇನ್ನು ಕೆಲವರು ಸಿಕ್ಕ ಸಿಕ್ಕ ಗಾಡಿಗಳನ್ನು ಹಿಡಿದು ತಮ್ಮ ಊರುಗಳಿಗೆ ಹೋಗುವ ದೃಶ್ಯಗಳು ಕಂಡುಬರುತ್ತಿವೆ. ಜನರು ತಮಗಾಗಿ ತಮ್ಮ ಕುಟುಂಬಕ್ಕಾಗಿ ಇಷ್ಟೆಲ್ಲಾ ಒದ್ದಾಡುತ್ತಿದ್ದರೆ ಪೊಲೀಸ್ ಅಧಿಕಾರಿಗಳು ತಮ್ಮ ರಕ್ಷಣೆ ಬಿಟ್ಟು ಜನರ ರಕ್ಷಣೆಗಾಗಿ ನಿಂತಿರುವುದನ್ನು ಕಾಣಬಹುದು.