ಷರತ್ತಿನ ಅನ್ವಯ ಕೇರಳದಿಂದ ಮಂಗಳೂರಿಗೆ ಆಂಬುಲೆನ್ಸ್ ಸಂಚರಿಸಲು ಅನುಮತಿ
Team Udayavani, Apr 7, 2020, 7:53 PM IST
ದ.ಕ.ಜಲ್ಲಾಡಳಿತ ಕೇರಳದಿಂದ ಆಗಮಿಸುವ ರೋಗಿಗಳಿಗೆ ಷರತ್ತುಗಳಿರುವ ಅರ್ಜಿ ನಮೂನೆಯನ್ಬು ಜಿಲ್ಲಾಡಳಿತದ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು ಈ ಅರ್ಜಿ ನಮೂನೆಯನ್ನು ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಮಾಣಿಕರಿಸಿದ ಬಳಿಕ ಅವರ ಅನುಮತಿ ಪಡೆದು ಮಂಗಳೂರಿನ ಆಸ್ಪತ್ರೆಗೆ ಶಿಫಾರಾಸ್ಸು ಮಾಡಿದರೆ ಮಾತ್ರ ಆ ಅ್ಯಂಬುಲೆನ್ಸ್ ನಲ್ಲಿ ಬರುವ ರೋಗಿಗಳಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಅವಕಾಶವಿದೆ ಇದರೊಂದಿಗೆ ಕೋವಿಡ್-19 ಸೋಂಕಿತರಲ್ಲ ಅನ್ನುವ ಪ್ರಮಾಣ ಪತ್ರವನ್ಬು ತೋರಿಸುವುದು ಕಡ್ಡಾಯ.