![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 10, 2020, 5:45 AM IST
ಲಂಡನ್: ಕೋವಿಡ್ 19 ವೈರಸ್‌ನಿಂದಾಗಿ 2020ರ ವಿಂಬಲ್ಡನ್ ಟೆನಿಸ್ ಕೂಟ ರದ್ದಾಗಿರಬಹುದು. ಆದರೆ ವಿಮಾ ಪಾಲಿಸಿಯಲ್ಲಿ ವೈರಸ್‌ಗೆ ಸಂಬಂಧಿಸಿದ ಷರತ್ತನ್ನು ಸೇರ್ಪಡೆಗೊಳಿಸಿದ್ದರಿಂದ ಆಲ್ ಇಂಗ್ಲೆಂಡ್ ಕ್ಲಬ್ ಇದೀಗ 100 ಮಿಲಿಯನ್ ಡಾಲರ್ ಮೊತ್ತವನ್ನು ಪಡೆಯುವ ಸಾಧ್ಯತೆಯಿದೆ.
ಈ ಬಾರಿಯ ವಿಂಬಲ್ಡನ್ ಕೂಟಕ್ಕಾಗಿ ಕ್ಲಬ್ 100 ಮಿ. ಡಾಲರ್‌ನ ವಿಮೆ ಮಾಡಿತ್ತು. ವಿಮೆ ಒಪ್ಪಂದದಲ್ಲಿ ಅಪಾಯಕಾರಿ ವೈರಸ್‌ನಿಂದ ಒಂದು ವೇಳೆ ವಿಂಬಲ್ಡನ್ ಕೂಟ ರದ್ದುಗೊಂಡರೆ 100 ಮಿ. ಡಾಲರ್ ನೀಡಬೇಕೆಂಬ ಷರತ್ತನ್ನು ವಿಧಿಸಿತ್ತು. ಇದೀಗ ಕ್ಲಬ್ ಈ ನಿಟ್ಟಿನಲ್ಲಿ ವಿಮೆ ಪರಿಹಾರ ಪಡೆಯುವ ಪ್ರಕ್ರಿಯೆ ಆರಂಭಿಸಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.