ಕೋವಿಡ್ ವೈರಸ್ ಪತ್ತೆಗೆ ಕ್ಷಯ ರೋಗ ಪರೀಕ್ಷಾ ಯಂತ್ರ
Team Udayavani, Apr 12, 2020, 12:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಔಷಧ ನಿರೋಧಕ ಕ್ಷಯರೋಗದ ಪತ್ತೆಗಾಗಿ ಬಳಸಲಾಗುವ ಪರೀಕ್ಷಾ ಯಂತ್ರಗಳನ್ನು ಕೋವಿಡ್ ಸೋಂಕು ಪತ್ತೆಗೆ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ (ಐಎಂಆರ್‌ಸಿ) ಒಪ್ಪಿಗೆ ನೀಡಿದೆ. ಕೋವಿಡ್ 19 ವೈರಸ್ ಶಂಕಿತರ ಪರೀಕ್ಷಾ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಔಷಧ ನಿರೋಧಕ ಕ್ಷಯರೋಗದ ಪತ್ತೆಗೆ ಬಳಸಲಾಗುವ “TruenatTM beta CoV ಪರೀಕ್ಷಾ ವಿಧಾನವನ್ನು ಕೋವಿಡ್ ಪತ್ತೆಗೆ ಬಳಸಲು ಒಪ್ಪಿಗೆ ನೀಡಿದೆ. ಸೋಂಕಿತರ ಗಂಟಲು ಹಾಗೂ ಮೂಗಿನ ಸ್ವಾಬ್‌ಗಳನ್ನು ಪಡೆದು ಅವುಗಳ ಮೂಲಕ ಕೋವಿಡ್ ಸೋಂಕಿನ ಪರೀಕ್ಷೆ ನಡೆಸಲಾಗುತ್ತದೆ.
‘ಈವರೆಗೆ, ಈ ಪರೀಕ್ಷೆಗಳನ್ನು ‘ಬಿಎಸ್‌ಎಲ್-2′, ‘ಬಿಎಸ್‌ಎಲ್-3′ ಹಂತದ ಸುರಕ್ಷತೆಗಳನ್ನು ಹೊಂದಿರುವ ‘TruelabTM’ ಕೇಂದ್ರಗಳಲ್ಲಿ ತಂತ್ರಜ್ಞರು, ಮೈ ಕವಚ ಧರಿಸಿ, ಕ್ಷಯರೋಗದ ವೈರಾಣುಗಳ ಬಗ್ಗೆ ಪರೀಕ್ಷೆ ನಡೆಸಿದ್ದರು. ಪುಣೆಯಲ್ಲಿರುವ ‘ಐಸಿಎಂಆರ್-ಎನ್‌ಐವಿ’ ಕೇಂದ್ರದಲ್ಲಿ ಈ ಪರೀಕ್ಷೆ ಲಭ್ಯವಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.