ಥಾಯ್ಲೆಂಡ್ ನಲ್ಲಿ ಬಂಧಿಯಾದ ಭಾರತದ ಈಜು ಪಟು ಸಾಜನ್ ಪ್ರಕಾಶ್
Team Udayavani, Apr 12, 2020, 4:03 PM IST
ಫುಕೆಟ್ ( ಥಾಯ್ಲೆಂಡ್): ಖ್ಯಾತ ಈಜು ಪಟು ಸಾಜನ್ ಪ್ರಕಾಶ್ ಥಾಯ್ಲೆಂಡ್ ನ ಫುಕೆಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅತ್ತ ಹೊರಬರಲಾರದೆ ಇತ್ತ ಭಾರತಕ್ಕೂ ಬರಲಾಗದ ಪರಿಸ್ಥಿತಿಯಲ್ಲಿ ಅವರಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಸಾಜನ್ ಪ್ರಕಾಶ್ ಫುಕೆಟ್ ನಲ್ಲಿರುವ ಫಿನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು. ಸದ್ಯ ಕೋವಿಡ್-19 ವೈರಸ್ ವ್ಯಾಪಕವಾಗಿ ದೇಶ ವಿದೇಶಗಳಲ್ಲಿ ಹಬ್ಬಿರುವ ಕಾರಣ ವಿದೇಶಗಳಿಗೆ ವಿಮಾನ ಹಾರಾಟ ಸಂಪೂರ್ಣ ನಿಷೇಧಿಸಲಾಗಿದೆ.
ಈ ನಡುವೆ ಫುಕೆಟ್ ನಲ್ಲಿ ತರಬೇತಿ ಪಡೆಯುತ್ತಿದ್ದ ಈಜುಪಟುವಿಗೆ ಸೋಂಕು ದೃಢವಾಗಿದೆ. ತಕ್ಷಣ ಅವರನ್ನು ಅಲ್ಲಿಂದ ಅವರ ದೇಶಕ್ಕೆ ಕಳುಸಿ ಕೊಡಲಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಸಾಜನ್ ಪ್ರಕಾಶ್, ಸೋಂಕಿತರೆಲ್ಲರನ್ನೂ ಫಿನಾ ಅವರವರ ಊರುಗಳಿಗೆ ಕಳುಹಿಸಿದೆ. ಉಳಿದಂತೆ ನಾವೆಲ್ಲಾ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.