ಹೆಬ್ರಿ ತಾಲೂಕಿನೆಲ್ಲೆಡೆ ಗುಡುಗು ಸಹಿತ ಗಾಳಿ ಮಳೆ
Team Udayavani, Apr 12, 2020, 7:27 PM IST
ಹೆಬ್ರಿ : ಹೆಬ್ರಿ ತಾಲೂಕಿನ ಮುನಿಯಾಲು ಶಿವಪುರ ಪಡುಕುಡೂರು ಖಜಾನೆ ಎಳ್ಳಾರೆ, ಹೆಬ್ರಿ ಬೇಳಂಜೆ, ಮುದ್ರಾಡಿ, ಕುಚ್ಚೂರು.ಕಬ್ಬಿನಾಲೆ ಸೇರಿದಂತೆ ವಿವಿದೆಡೆ ರವಿವಾರ ಸಂಜೆ 4 ಗಂಟೆಯಿಂದ ಗುಡುಗು ಸಿಡಿಲು ಗಾಳಿ ಸಹಿತ ಮಳೆಯಾಗುತ್ತಿದೆ.ಬೇಳಂಜೆ ಹಾಗೂ ಕಬ್ಬಿನಾಲೆ ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿದೆ.