Coronavirus Lockdown | Good news for Fish Lovers – Business Starts in Udupi
Team Udayavani, Apr 13, 2020, 11:12 AM IST
ಕಟಪಾಡಿ ಬಳಿಯ ಪಳ್ಳಿಗುಡ್ಡ ಮೈದಾನದಲ್ಲಿ ಮೀನು ಮಾರಾಟಕ್ಕೆ ಅವಕಾಶ,,,, ಕರಾವಳಿ ಜನರ ಪ್ರಮುಖ ಖಾದ್ಯವಾದ ಮೀನು ಮಾರಾಟಕ್ಕೆ ಸರಕಾರವು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈದಾನದಲ್ಲಿ ಏಕಕಾಲದಲ್ಲಿ ಸುಮಾರು 25 ಕ್ಕೂ ಮಿಕ್ಕಿದ ಮೀನುಗಾರ ಮಹಿಳೆಯರು ಮತ್ತು ನಾಡದೋಣಿ ಮೀನುಗಾರಿಕೆ ಮತ್ತು ಒಳ್ಳೆಯ ಮೀನುಗಾರಿಕೆಯಿಂದ ತಂದ ಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ರಿಬ್ಬನ್ ಪಟ್ಟಿಗಳನ್ನು ಹಾಕಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಬೆಳಗಿನಿಂದಲೇ ಮೈದಾನದತ್ತ ಹರಿದುಬಂದಿತ್ತು
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Daily Horoscope: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ, ಕ್ಷಿಪ್ರ ಲಾಭದ ನಿರೀಕ್ಷೆ ಬೇಡ
Inspection: ಬೆನ್ನು ನೋವು ಮರುಕಳಿಸಿದರೇ ನಟ ದರ್ಶನ್ಗೆ ಶಸ್ತ್ರಚಿಕಿತ್ಸೆ?
CM Post: 2028ರಲ್ಲಿ ಸಿಎಂ ಕುರ್ಚಿ ಕುರಿತು ಮಾತನಾಡೋಣ: ಸಚಿವ ಡಾ.ಎಚ್.ಸಿ.ಮಹದೇವಪ್ಪ
Udupi: ಮೀನುಗಾರರ ಸಮಸ್ಯೆ: ರಾಜ್ಯದಲ್ಲಿ ಏಕರೂಪತೆಗೆ ಜಿಲ್ಲಾಧಿಕಾರಿ ಚಿಂತನೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ