ಸರಕಾರ ನಿಗದಿಪಡಿಸಿದ ದರದಲ್ಲಿ ಬಾಡಿಗೆ ಕೃಷಿಯಂತ್ರಧಾರೆ
ಈಸಿ ಲೈಫ್ ಎಂಟರ್‌ಪ್ರೈಸಸ್
Team Udayavani, Apr 14, 2020, 5:32 AM IST
ಹೆಬ್ರಿ: ಕೃಷಿ ಉಪಕರಣಗಳ ಮಾರಾಟ ಮತ್ತು ಸೇವೆಯಲ್ಲಿ ಹೆಸರುವಾಸಿಯಾದ ಈಸಿ ಲೈಫ್ ಎಂಟರ್‌ಪ್ರೈಸಸ್ ತನ್ನ 6 ಶಾಖೆಗಳಲ್ಲಿ ಕೃಷಿ ಇಲಾಖೆಯ ಸಹಭಾಗಿತ್ವದಲ್ಲಿ ಸರಕಾರ ನಿಗದಿ ಪಡಿಸಿದ ದರದಲ್ಲಿ ಕಟಾವು ಯಂತ್ರ, ಉಳುಮೆ ಯಂತ್ರಗಳು ಬಾಡಿಗೆಗೆ ಲಭ್ಯವಿವೆ.
ಕುಂದಾಪುರ, ಉಡುಪಿ, ಬಜಗೋಳಿ, ಬ್ರಹ್ಮಾವರ, ಹೆಬ್ರಿ ಹಾಗೂ ಕಾರ್ಕಳದಲ್ಲಿ ತನ್ನ ಶಾಖೆಗಳನ್ನು ತೆರೆದಿದ್ದು ಈ ಎಲ್ಲ ಶಾಖೆಗಳಲ್ಲಿ ಕೃಷಿ ಯಂತ್ರೋಪಕರಣಗಳು ಮತ್ತು ಅದರ ಎಲ್ಲ ಬಿಡಿಭಾಗಗಳ ಲಭ್ಯದೊಂದಿಗೆ ಸಹಾಯಧನ ಕೂಡ ದೊರೆಯಲಿದೆ. ಲಾಕ್‌ಡೌನ್‌ನಿಂದಾಗಿ ಹೊರ ಪ್ರದೇಶದ ಬಾಡಿಗೆ ಯಂತ್ರಗಳು ಬರಲು ಅಸಾಧ್ಯವಾಗಿದ್ದು ಈಸಿ ಲೈಫ್ನಿಂದಾಗಿ ಕೃಷಿಕರಿಗೆ ಅನುಕೂಲವಾಗಿದೆ.
ಮನೆ ಬಾಗಿಲಿಗೆ ಕೃಷಿ ಯಂತ್ರೋಪಕರಣ
ಲಾಕ್‌ಡೌನ್ ವೇಳೆ ರೈತರಿಗೆ ನೆರವಾಗುವಂತೆ ಈಸಿಲೈಫ್ ಎಂಟರ್ ಪ್ರೈಸಸ್ ರೈತರ ಮನೆ ಬಾಗಿಲಿಗೆ ಕೃಷಿ ಯಂತ್ರೋಪಕರಣಗಳಗನ್ನು ಪೂರೈಸುತ್ತಿದ್ದು, ದೂರವಾಣಿ ಸಂಖ್ಯೆ 9901876682 ನಂಬರ್‌ಗೆ ಸಂಪರ್ಕಿಸಬಹುದಾಗಿದೆ.
ಒಲೆಮ್ಯಾಕ್, ಎಗ್ರಿಮೇಟ್, ಹೊಂಡಾ, ಮೋಟೊ ಕಾರ್ಟ್, ಗ್ರೀನ್ಸ್ ಪವರ್ ಟಿಲ್ಲರ್ ಮುಂತಾದ ಕಂಪೆನಿಗಳ ಅಧಿಕೃತ ವಿತರಕರಾಗಿದ್ದು, ಅಡಿಕೆ ಕೃಷಿಕರ ಕೆಲಸ ಸುಲಭ ಮಾಡುವ ವಿವಿಧ ಗಟೋರ್ ಸ್ಪ್ರೆàಯರ್‌ಗಳು, ಪವರ್ ಸ್ಪ್ರೆàಯರ್‌ಗಳು, ಎಚ್‌ಟಿಪಿ ಸ್ಪ್ರೆàಯರ್‌ಗಳು ಅನುಕೂಲವಾಗಲಿವೆ. ಪವರ್ ಟಿಲ್ಲರ್, ನಾಟಿ ಯಂತ್ರ, ಕಳೆಕೊಚ್ಚುವ ಯಂತ್ರ, ಸ್ಪೇÅಯರ್, ಬೆಳೆ ಕೊಯ್ಯುವ ಯಂತ್ರ, ಕಂಬೈಂಡ್ ಹಾರ್‌ವೆಸ್ಟರ್, ಚೈನ್ ಕಟರ್, ಚೈನ್‌ಸಾ, ಟ್ರ್ಯಾಕ್ಟರ್ ಮುಂತಾದ ಕೃಷಿ ಉಪಕರಣಗಳ ಲಭ್ಯವಿದ್ದು, ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.