ದಿನಕ್ಕೊಂದು ಹೊಸರುಚಿ


Team Udayavani, Apr 15, 2020, 11:22 AM IST

ದಿನಕ್ಕೊಂದು ಹೊಸರುಚಿ

ಬಹುಶಃ, ಅಡುಗೆಯಲ್ಲಿ ಮಾಡಬಹುದಾದಷ್ಟು ಪ್ರಯೋಗಗಳ ನ್ನು, ವಿಜ್ಞಾನದ ಲ್ಯಾಬಲ್ಲೂ ಮಾಡಲಿಕ್ಕೆ ಸಾಧ್ಯವಿಲ್ಲವೇನೋ. ಒಂದು ಪದಾರ್ಥ ಸೇರಿಸಿದರೂ ಹೊಸ ರುಚಿ, ಹಾಕದೇ ಇದ್ದರೂ ಮತ್ತೂಂದು ರುಚಿ. ಈಗಂತೂ, ಕೋವಿಡ್-19 ಕಾರಣದಿಂದಾಗಿ ಅಡುಗೆ ಮನೆಗೆ ಅಗತ್ಯವಿರುವ ಅನೇಕ ಪದಾರ್ಥಗಳು ಸಿಗುತ್ತಿಲ್ಲ. ಅವುಗಳನ್ನು ಬಳಸದೇ ಹಿತಮಿತವಾಗಿ ಅಡುಗೆ ಮಾಡುವುದು ಹೊಸ ಸವಾಲು. ಪಾಕದಲ್ಲಿ ಸ್ವಭಾವತಃ ಪ್ರಯೋಗಶೀಲಳಾದ ನನಗೆ, ಈ ಕೋವಿಡ್-19 ಕೃಪೆಯಿಂದಾಗಿ ಹೊಸ ಬಗೆಯ ಅಡುಗೆಗಳನ್ನು ಮಾಡುವ ಉತ್ಸಾಹ ಹೆಚ್ಚಿದೆ. ಈ ಹಿಂದೆ ಕೇವಲ ಹೊಟೇಲ್‌ಗಳಲ್ಲಿ ಮಾತ್ರ ಸವಿಯುತ್ತಿದ್ದ
ತಿನಿಸುಗಳನ್ನು, ಈಗ ಮನೆಯಲ್ಲೇ ಮಾಡಲು ಸಮಯ ಸಿಕ್ಕಿದೆ. ಈ ಕಾರಣದಿಂದ ಲಾಕ್‌ಡೌನ್‌ ಸಹ ಸಹ್ಯವೆನ್ನಿಸುತ್ತಿದೆ. ಮಗಳ ಬೇಡಿಕೆಯ ಪಟ್ಟಿ ಉದ್ದ ಇರುವುದರಿಂದ ಮತ್ತು ಮಾಡಿದ್ದನ್ನು ಪಟ್ಟಾಗಿ ತಿಂದು “ಶಬ್ಟಾಶ್‌’ ಅನ್ನುತ್ತಿರುವುದರಿಂದ, ಸಾಕಷ್ಟು ಹೊಸ ಖಾದ್ಯ ತಯಾರಿಸುವುದನ್ನು ಕಲಿತಿದ್ದೇನೆ.

ಶಾಲೆಗೆ ಕಳಿಸುವ ಗಡಿಬಿಡಿ, ಹೋಂವರ್ಕ್‌ ಮಾಡಿಸುವ ತಲೆನೋವು ಎರಡೂ ಇಲ್ಲದೇ, ಯಜಮಾನರೂ ಮನೆಯಲ್ಲೇ ಇರುವುದರಿಂದ, ಟೈಂಗೆ ಸರಿಯಾಗಿ ಯಾವುದನ್ನೂ ಮಾಡಬೇಕಾಗಿಲ್ಲ. ಹಾಗಾಗಿ, ಹಿಂದೆ ನೋಡಬೇಕೆಂದು ಲಿಸ್ಟ್ ಮಾಡಿಕೊಂಡಿದ್ದ ಬೇರೆ ಬೇರೆ ಭಾಷೆಗಳ ಸಿನಿಮಾ, ವೆಬ್‌ ಸೀರಿಸ್‌ ನೋಡಲು ಸಮಯ ಸಿಕ್ಕಿದೆ. ಮಗಳಿಗೆ ಡ್ರಾಯಿಂಗ್‌ ಹೇಳಿಕೊಡುವ, ಎರಡು ದಿನಕ್ಕೆ ಒಂದಾದರೂ ಕಥೆಯನ್ನು ತಪ್ಪದೇ ಓದಿಸುವ ಮಹತ್ಕಾರ್ಯದ ಜೊತೆಗೆ, ತೋಚಿದ್ದು ಗೀಚುವ ನನ್ನ ಹವ್ಯಾಸವೂ ಸೇರಿ, ಸಮಯ ಕಳೆಯುತ್ತಿರುವುದೇ ತಿಳಿಯುತ್ತಿಲ್ಲ.

 ಕವಿತಾ ಭಟ್‌

ಟಾಪ್ ನ್ಯೂಸ್

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.