![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 17, 2020, 4:44 PM IST
ಸಾಗರ: ಖಾಸಗಿ ಬಸ್ ನಿಲ್ದಾಣ ಬಸ್, ಪ್ರಯಾಣಿಕರ ಬದಲು ತರಕಾರಿ ವ್ಯಾಪಾರಿ, ಖರೀದಿಸುವವರಿಂದ ಗಿಜಿಗುಡುವಂತಾಗಿದೆ
ಸಾಗರ: ಕೊರೊನಾ ಸಂಕಷ್ಟ ಜಗತ್ತನ್ನೇ ಬದಲಾಯಿಸಿದೆ. ಇದೇ ಕಾರಣದಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ನಗರದ ಜೋಗ್ ರಸ್ತೆಯ ಖಾಸಗಿ ಬಸ್ ನಿಲ್ದಾಣ ತರಕಾರಿ ಮಾರುಕಟ್ಟೆಯಾಗಿ ಬದಲಾಗಿದೆ.
ಅಂದಹಾಗೆ ಇಲ್ಲಿರುವವರೆಲ್ಲ ತರಕಾರಿ ವ್ಯಾಪಾರಿಗಳಲ್ಲ. ಶಾಸಕ ಹರತಾಳು ಹಾಲಪ್ಪ ಅವರ ಸೂಚನೆಯಂತೆ ಅವರ ಕಾಲೇಜಿನ ದಿನಗಳ ಒಂದಿಷ್ಟು ಸ್ನೇಹಿತರೆಲ್ಲ ಸೇರಿ ನೇರ ರೈತರಿಂದ ಬೆಳೆಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಸಿಗುವ ತರಕಾರಿಗಳ ಬೆಲೆಯೂ ಬೇರೆ ಕಡೆಗಿಂತ ಕಡಿಮೆ ಎಂಬುದು ಗಮನಾರ್ಹ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ವ್ಯಾಪಾರ ಮಾಡಿ ನಂತರ ಲಾಕ್‌ಡೌನ್ ಮೊರೆಹೋಗುತ್ತಾರೆ. ವೃತ್ತಿಪರ ತರಕಾರಿ ವ್ಯಾಪಾರಿಗಳೂ ಹಳ್ಳಿಗರ ಪಾತ್ರ ತೊಟ್ಟು ಮಾರಾಟಕ್ಕಿಳಿದಿದ್ದಾರೆ. ಅಂತೂ ಬಸ್ ನಿಲ್ದಾಣ ಮಾತ್ರ ಈ ಕಾರಣಕ್ಕಾದರೂ ಗಿಜಿಗುಡುವಂತಾಗಿದೆ.
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
You seem to have an Ad Blocker on.
To continue reading, please turn it off or whitelist Udayavani.