ಒಂದೇ ತಿಂಗಳಲ್ಲಿ 152 ಸ್ಯಾನಿಟೈಸರ್ ಬ್ರಾಂಡ್ಗಳು!
Team Udayavani, Apr 19, 2020, 5:45 AM IST
ಜಗತ್ತಿನಾದ್ಯಂತ ಕೋವಿಡ್-19 ಕೊಟ್ಟ ಈ ಅವಕಾಶ ಬಳಸಿಕೊಂಡ ಸ್ಥಳೀಯ ಬ್ರಾಂಡ್ಗಳು ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್ ರೀತಿಯ ಸ್ವತ್ಛತೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಭಾರೀ ಲಾಭ ಮಾಡಿಕೊಂಡಿವೆ.
ನೀಲ್ಸನ್ ವರದಿ ಪ್ರಕಾರ ಮಾರ್ಚ್ ಒಂದೇ ತಿಂಗಳಲ್ಲಿ 152 ಸ್ಥಳೀಯ ಸ್ಯಾನಿಟೈಸರ್ ಬ್ರಾಂಡ್ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಕಂಪೆನಿಗಳ ಶೇರು ಮೌಲ್ಯ ಶೇ.46 ಇದೆ. ಇದೇ ವೇಳೆ ಫೆಬ್ರವರಿಯಲ್ಲಿ ಶೇ.85ರಷ್ಟು ಮಾರುಕಟ್ಟೆ ಷೇರು ಹೊಂದಿದ್ದ ಎಚ್ಯುಎಲ್ ಮತ್ತು ರೆಕಿಟ್ ಬೆನ್ಕಿಸರ್ ರೀತಿಯ ದಿಗ್ಗಜ ಬ್ರಾಂಡ್ಗಳ ಪಾಲು ಮಾರ್ಚ್ ತಿಂಗಳಲ್ಲಿ ಶೇ.39ಕ್ಕೆ ಕುಸಿದಿದೆ.
ಇದೇ ವೇಳೆ ಈವರೆಗೂ ಸ್ಯಾನಿಟೈಸರ್ ಮಾರುಕಟ್ಟೆಯತ್ತ ತಿರುಗಿ ಕೂಡ ನೋಡದ ಇಮಾಮಿ, ಪಿ ಆಂಡ್ ಜಿ, ಮಾರಿಕೋ, ಕವಿನ್ಕೇರ್ ಸೇರಿ ಎಫ್ಎಂಸಿಜಿ ವಲಯದ ಹಲವು ಪ್ರತಿಷ್ಠಿತ ಕಂಪೆನಿಗಳೂ ಸ್ಯಾನಿಟೈಸರ್ ಬ್ರಾಂಡ್ಗಳನ್ನು ಪರಿಚಯಿಸಿವೆ ಎಂದು ನೀಲ್ಸನ್ ತನ್ನ ವರದಿಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.