ಯುವ ಜೋಡಿಗಳ ಸರಳ ವಿವಾಹ!
Team Udayavani, Apr 19, 2020, 5:54 PM IST
ಹೊಸಪೇಟೆ: ಸಂಗ್ರಾಮ್ ನಾಯಕ ಮತ್ತು ಅಕ್ಷತಾ ವಿವಾಹದಲ್ಲಿ ಮಾಸ್ಕ್ ಧರಿಸಿರುವುದು.
ಹೊಸಪೇಟೆ: ಕೊರೊನಾ ಭೀತಿ ನಡುವೆ ಸರಳ ವಿವಾಹಕ್ಕೆ ಮೊರೆಹೋದ ಯುವ ಜೋಡಿಗಳು ಕೆಲವೇ ಕೆಲ ಬಂಧು-ಮಿತ್ರರ ಸಮಕ್ಷಮದಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ನಗರದ ಸಿಪಿಎಂ ಹಿರಿಯ ಮುಖಂಡ ಎಂ. ಜಂಬಯ್ಯ ನಾಯಕ ಅವರ ಪುತ್ರ ಸಂಗ್ರಾಮ್ ನಾಯಕ ಮತ್ತು ನಗರದ ಹೊಸಗೇರಿ ಶಿವಮೂರ್ತೆಯಪ್ಪ ಇವರ ಪುತ್ರಿ ಅಕ್ಷತಾ ತಮ್ಮ ಮನೆಯಲ್ಲಿ ಆಯೋಜಿಸಿದ್ದ ಸರಳ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟರು. ಸರಳ ವಿವಾಹದಲ್ಲಿ ಮಾಸ್ಕ್ ಧರಿಸಿಕೊಂಡೆ ಮಧುಮಗ ತಾಳಿ ಕಟ್ಟಿದರೆ, ಇನ್ನು ವಿವಾಹದಲ್ಲಿ ಭಾಗಿಯಾಗಿದ್ದ ವಧು-ವರರ ಎರಡೂ ಕುಟುಂಬದ ಸದಸ್ಯರು, ಮಾಸ್ಕ್ ಧರಿಸಿ, ನವ-ವಧುವರರು ಆಶೀರ್ವದಿಸಿದರು.
ಇವರ ಮದುವೆ ಕಳೆದ ಮಾರ್ಚ್ ತಿಂಗಳಲ್ಲಿ ನಿಶ್ಚಯವಾಗಿತ್ತು. ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಮ್ಮ
ಮನೆಯಲ್ಲಿ ಕೆಲವೇ ಕೆಲ ಬಂಧು-ಮಿತ್ರರ ನಡುವೆ ಸರಳ ವಿವಾಹವನ್ನು ನೆರವೇರಿಸಲಾಯಿತು ಎಂದು ವರನ ತಂದೆ ಎಂ. ಜಂಬಯ್ಯ ನಾಯಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.