ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ: ಸಹಾಯವಾಣಿ
Team Udayavani, Apr 21, 2020, 6:55 AM IST
ಮಂಗಳೂರು: ಕೋವಿಡ್ ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿರುವ ಹಿನ್ನೆಲೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ/ಸೇವೆಗಳ ಸಹಾಯಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು.
ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ನೋಡಲ್ ಅಧಿಕಾರಿ ಡಾ| ರತ್ನಾಕರ ಗಾಣಿಗ (9480157604), ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಜಿಲ್ಲಾ ಸಂಯೋಜಕ ಸಚ್ಚಿದಾನಂದ (7259003406) ಅವರನ್ನು ಸಂಪರ್ಕಿಸಬಹುದು.
ಸರಕಾರಿ ಸಂಸ್ಥೆ ಆರೋಗ್ಯಮಿತ್ರರು
ಮಹೇಶ, ವೆನ್ಲಾಕ್ ಆಸ್ಪತ್ರೆ – 7259003487
ನಜ್ಮಾ, ಲೇಡಿಗೋಷನ್ ಆಸ್ಪತ್ರೆ – 7259003397
ಉಷಾ ಕುಮಾರಿ ಎಂ., ಬಂಟ್ವಾಳ – 7259003490
ಕವಿತಾ ಕೆ. ವಿಟ್ಲ 7259003491
ಸೌಮ್ಯಾ ಕುಮಾರಿ ಡಿ. ವಾಮದಪದವು – 7259003494
ರಶ್ಮಿ ಬೆಳ್ತಂಗಡಿ – 7259003497
ಜ್ಯೋತಿ, ಧರ್ಮಸ್ಥಳ – 7259003490
ಹರೀಶ ಪೂಜಾರಿ ಎ. ಪುತ್ತೂರು – 7259003493
ಪುಷ್ಪಾವತಿ ಉಪ್ಪಿನಂಗಡಿ – 7259003495
ಮುರಳಿ ಎನ್. ಸುಳ್ಯ 7259003490
ಖಾಸಗಿ ಸಂಸ್ಥೆ ಆರೋಗ್ಯ ಮಿತ್ರರು
ಪ್ರಮೀಳಾ, ಎ.ಜೆ. ಆಸ್ಪತ್ರೆ – 9743099344
ಲತಾ, ಕೆಎಂಸಿ ಜ್ಯೋತಿ – 7259036901
ನವ್ಯಾ, ಕೆಎಂಸಿ ಅತ್ತಾವರ – 7259036911
ಕೀರ್ತನಾ, ಫಾದರ್ ಮುಲ್ಲರ್ ಆಸ್ಪತ್ರೆ – 7259003492
ಉಷಾ, ಕೆ.ಎಸ್. ಹೆಗ್ಡೆ ಆಸ್ಪತ್ರೆ -7760999138
ಸೌಮ್ಯಾ ಎ. ಎಂಐಒ ಆಸ್ಪತ್ರೆ -9972356901
ಮೌಸಮಿ, ಯೇನಪೊಯ ಮೆಡಿಕಲ್ ಕಾಲೇಜು – 7259003398
ಹೆಲ್ಪ್ ಡೆಸ್ಕ್, ಶ್ರೀನಿವಾಸ್ ಮೆಡಿಕಲ್ ಕಾಲೇಜ್ ಮುಕ್ಕ – 7022002603
ಹೆಲ್ಪ್ ಡೆಸ್ಕ್, ಕಣಚೂರು ಮೆಡಿಕಲ್ ಕಾಲೇಜ್ ದೇರಳಕಟ್ಟೆ – 0824 2888000
ಪ್ರಸಾದ್, ಕೆವಿಜಿ ಮೆಡಿಕಲ್ ಕಾಲೇಜು ಸುಳ್ಯ – 9743920490
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.