ವುಹಾನ್‌ ಲ್ಯಾಬ್‌ ಎಂಬ ವೈರಸ್‌ ತಾಣ

Team Udayavani, Apr 22, 2020, 10:27 AM IST

ವುಹಾನ್‌ ಲ್ಯಾಬ್‌ ಎಂಬ ವೈರಸ್‌ ತಾಣ

ಚೀನಾದ ವುಹಾನ್‌ನಲ್ಲಿ ಶುರವಾದ ಕೋವಿಡ್ ವೈರಸ್‌ ಈಗ ಜಗತ್ತಿನಲ್ಲಿ ಹರಡಿದೆ. ವುಹಾನ್‌ನ ಪ್ರಯೋಗ ಶಾಲೆಯಲ್ಲಿಯೇ ಅದನ್ನು ಸೃಷ್ಟಿಸಲಾಗಿದೆ ಎಂಬ ವಾದಗಳು ಈಗ ಜೋರಾಗಿಯೇ ಕೇಳಿ ಬರುತ್ತಿದೆ. ಅಲ್ಲಿನ ಮಾರುಕಟ್ಟೆಯೇ ವೈರಸ್‌ ಕೇಂದ್ರ ಸ್ಥಾನ ಎಂಬ ವಾದ ಒಂದೆಡೆಯಾದರೆ, ಅಲ್ಲಿರುವ ಪ್ರಯೋಗಾಲಯದಿಂದ ವೈರಸ್‌ ಸೋರಿಕೆಯಾಗಿರಬಹುದೇ ಎಂಬ ಮತ್ತೂಂದು ವಾದವೂ ಇದೆ. ಅಲ್ಲಿನ ಲ್ಯಾಬ್‌ ಬಗ್ಗೆ ಮಾಹಿತಿ ಇಲ್ಲಿದೆ.

2015 ಲ್ಯಾಬ್‌ ನಿರ್ಮಾಣ
2018 ಕಾರ್ಯ ಆರಂಭ

42 ದಶ ಲಕ್ಷ ಡಾಲರ್‌ ನಿರ್ಮಾಣ ವೆಚ್ಚ
32,000 ಚದರ ಅಡಿ. ಪಿ4 ಲ್ಯಾಬ್‌ ನ ವಿಸ್ತೀರ್ಣ

ಇದು ಎಲ್ಲಿದೆ?
ಚೀನಾದ ವುಹಾನ್‌ ನಗರದ ಹೊರವಲಯದಲ್ಲಿ ದಟ್ಟಾರಣ್ಯವನ್ನು ಒಳಗೊಂಡ ಪರ್ವತ ಪ್ರದೇಶದಲ್ಲಿ

ಅತ್ಯಧಿಕ ಸುರಕ್ಷತೆ
ಅಧ್ಯಯನಕ್ಕೆಂದೇ ವೈರಸ್‌ಗಳ ಸಂಗ್ರಹ. ಹಿಂದೆ ಪತ್ತೆಯಾಗಿರುವ ಕೊರೊನಾ ವೈರಸ್‌ಗಳ ಮಾದರಿಗಳು ಇಲ್ಲಿವೆ.
ಲ್ಯಾಬ್‌ನಿಂದ ಹೊರ ಹೋಗುವ ಗಾಳಿ, ನೀರನ್ನು ಸಂಸ್ಕರಣೆ ಮಾಡಿ ಹೊರ ಬಿಡಲಾಗುತ್ತದೆ.
ಲ್ಯಾಬ್‌ನಲ್ಲಿ ಸಂಶೋಧಕರು ತಮ್ಮ ಉಡುಪುಗಳನ್ನು ಬದಲಿಸಬೇಕು ಮತ್ತು ಸ್ನಾನ ಮಾಡಬೇಕು.

ವಿಜ್ಞಾನಿಗಳ ಅಭಿಪ್ರಾಯ ಏನಿದೆ?
1. ಅಪಾಯದಂಚಿನಲ್ಲಿರುವ ಪಂಗೋಲಿನ್‌ ಎಂಬ ಪ್ರಾಣಿಯನ್ನು ಔಷಧ ತಯಾರಿಕೆಗಾಗಿ ಚೀನದಲ್ಲಿ ಕಳ್ಳಸಾಗಣೆ ಮಾಡಲಾಗುತ್ತದೆ. ಅದರ ಮೂಲಕ ವೈರಸ್‌ ಮಾನವನ ದೇಹ ಸೇರಿರಬಹುದು.

2. ಲ್ಯಾಬ್‌ನಲ್ಲಿಯೇ ವೈರಸ್‌ ಸೋರಿಕೆಯಾಗಿದೆ  ಎಂಬ ವಾದಕ್ಕೆ ಹೇಗೆ ಸಾಕ್ಷ್ಯ ಸಿಗುತ್ತಿಲ್ಲವೋ,  ವುಹಾನ್‌ ಮಾರುಕಟ್ಟೆಯೇ ವೈರಸ್‌ ನ ಮೂಲ ಎಂಬುದು ಕೂಡ ಸಾಬೀತಾಗಿಲ್ಲ ಎನ್ನುತ್ತಾರೆ ಲಂಡನ್‌ ಸಂಶೋಧಕರು.

ಅಮೆರಿಕದ ಆರೋಪವೇನು?
– ಪ್ರಯೋಗಾಲಯದಿಂದಲೇ ಆಕಸ್ಮಿಕವಾಗಿ ಸೋರಿಕೆಯಾಗಿರಬಹುದು.
– ಚೀನಾ ಸರಕಾರವು ಇತರ ದೇಶಗಳ ವಿಜ್ಞಾನಿಗಳಿಗೆ ಅವಕಾಶ ಏಕೆ ನೀಡುತ್ತಿಲ್ಲ?
– ವೈರಸ್‌ಗಳನ್ನು ನಿಭಾಯಿಸುವ ಸುರಕ್ಷತಾ ಮಾನದಂಡಗಳು ಸಾಕಷ್ಟಿಲ್ಲ.
– ವೈರಸ್‌ನ ಕಣ ಹೇಗೋ ವುಹಾನ್‌ಗೆ ಸೇರಿ ಅಲ್ಲಿನ ಜನಕ್ಕೆ ವರ್ಗಾವಣೆಯಾಗಿರಬಹುದು

ಲ್ಯಾಬ್‌ ನಿರ್ದೇಶಕರ ವಾದ?
* ವೈರಸ್‌ ಮಾದರಿ ನಮ್ಮ ಕೈಸೇರಿದ್ದು ಡಿ.30ಕ್ಕೆ. ಜ.11ರಂದೇ ಡಬ್ಲ್ಯೂಎಚ್‌ಒಗೆ ಮಾಹಿತಿ ನೀಡಿದ್ದೇವೆ.
* ಪಿ4 ಲ್ಯಾಬ್‌ ನ ಮೂಲಕ ವೈರಸ್‌ ಸೋರಿಕೆಯಾಗಿದ್ದಕ್ಕೆ ಪುರಾವೆ ಇಲ್ಲವೆಂದು ಡಬ್ಲ್ಯೂಎಚ್‌ಒ ಹೇಳಿದೆ.
* ಕೆಲವು ದೇಶಗಳು ನಮ್ಮ ಮೇಲೆ ಆರೋಪ ಹೊರಿಸುತ್ತಿದೆ. ಇದೊಂದು ಸಂಚು.

ಟಾಪ್ ನ್ಯೂಸ್

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ

International Conference ಅತ Buntakal Technical College: Student Symposium

Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

BGT 2024: Aussie squad announced for remaining two matches: Aussies make three changes

BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್‌ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.