ಕೋವಿಡ್ ತಪಾಸಣೆಗೆ ಮಮತಾ ಬ್ಯಾನರ್ಜಿ ಅನುಮತಿ
Team Udayavani, Apr 22, 2020, 3:34 PM IST
ಕೋವಿಡ್ ತಂಡ ವಿಚಾರವಾಗಿ ಕೇಂದ್ರ ಸರಕಾರ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರದ ನಡುವೆ ಜಟಾಪಟಿ ನಡೆದಿದೆ. ಕೇಂದ್ರದ ಸಚಿವರ ತಂಡ ಮಂಗಳವಾರ ಭೇಟಿ ನೀಡಿದೆ. ಆರಂಭದಲ್ಲಿ ಸಚಿವರ ತಂಡದ ಭೇಟಿಗೆ ಅನುಮತಿ ನಿರಾಕರಿಸಿದ್ದರೂ, ನಂತರ ಗೃಹ ಸಚಿವಾಲಯದ ಖಡಕ್ ಎಚ್ಚರಿಕೆ ಹಿನ್ನೆಲೆಯಲ್ಲಿ ಟಿಎಂಸಿ ಸರಕಾರ ತಂಡದ ಭೇಟಿಗೆ ಅವಕಾಶ ನೀಡಿತು.
ಪರಿಶೀಲನೆ ಸಂಬಂಧ ನಮ್ಮ ಕಾರ್ಯನಿರ್ವಹಣೆಗೆ ರಾಜ್ಯ ಸರಕಾರ ಸಹಕಾರ ನೀಡುತ್ತಿಲ್ಲ. ಕೇವಲ 2 ಪ್ರದೇಶಗಳಿಗೆ ಮಾತ್ರ ಭೇಟಿ ನೀಡಲಾಗಿದೆ. ನಮಗೆ “ನಿರ್ಬಂಧ’ ವಿಧಿಸಲಾಗಿದೆಂದು ಸಚಿವರ ತಂಡ ಹೇಳಿಕೊಂಡಿತ್ತು. ಟಿಎಂಸಿ ಸಂಸದರ ಗುಂಪು “ಸಾಹಸ ಪ್ರವಾಸೋದ್ಯಮ’ಕ್ಕಾಗಿ ಸಚಿವರ ತಂಡ ಬಂದಿದೆ ಎಂದು ಲೇವಡಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.