![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 27, 2020, 11:37 AM IST
ಸಾಕುಪ್ರಾಣಿಗಳನ್ನು, ನಾನಾ ಕಾರಣಗಳಿಗೆ ಜನರು ಸಾಕುತ್ತಾರೆ. ಮೀನುಗಳು ಕೂಡಾ ಸಾಕುಪ್ರಾಣಿಗಳ ಸಾಲಿನಲ್ಲಿ ಬರುತ್ತವೆ. ಅಕ್ವೇರಿಯಂಗಳು ಮನೆಗಳ ಸೌಂದರ್ಯವನ್ನೂ ಹೆಚ್ಚಿಸುತ್ತವೆ. ಅಲ್ಲದೆ, ಆಪ್ತರಿಗೆ ಕೊಡುವ ಉಡುಗೊರೆಗಳಲ್ಲೂ ಅವು ಸ್ಥಾನ ಪಡೆಯುತ್ತಿವೆ. ಅಕ್ವೇರಿಯಂಗಳ ಬಿಜಿನೆಸ್‌ಗೆ ಇರುವ ಲಾಭವೆಂದರೆ, ಅದಕ್ಕೆ ಯಾವುದೇ ಸೀಸನ್ ಎನ್ನುವುದು ಇರುವುದಿಲ್ಲ.
ವರ್ಷವಿಡೀ ನಡೆಸಬಹುದಾಗಿದೆ. ಈ ಬ್ಯುಸಿನೆಸ್ ನಡೆಸುವವರು, ವಿವಿಧ ಅಳತೆಗಳ ಅಕ್ವೇರಿಯಂಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.
ಜೊತೆಗೆ, ಮೀನುಗಳಿಗೆ ಮಿಕ್ಸೆಡ್ ಆಕ್ಸಿಜನ್ ಒದಗಿಸುವ ಮೋಟಾರ್ ಉಪಕರಣ, ಮೀನಿನ ಆಹಾರ, ಮತ್ತಿತರ ಉಪಕರಣಗಳೂ ಇರಬೇಕಾಗುತ್ತದೆ. ತಮ್ಮ ಉದ್ಯಮವನ್ನು ಇನ್ನೂ ವಿಸ್ತರಿಸಿಕೊಳ್ಳಬೇಕು ಎನ್ನುವವರು, ಒಂದು ದೊಡ್ಡ ಟ್ಯಾಂಕಿನಲ್ಲಿ ವಿವಿಧ ಪ್ರಭೇದಗಳ ಮೀನುಗಳನ್ನು ಸಾಕಬಹುದು. ಈ ಉದ್ಯಮ ಶುರುಮಾಡುವ ಮುನ್ನ, ಮೀನು ಸಾಕಣೆ ಕುರಿತು ಮಾಹಿತಿ ಪಡೆದಿರಬೇಕಾಗುತ್ತದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.