ಮಣ್ಣು ಹೊನ್ನು ಮೆಶಿನ್ನು: ತೇವಾಂಶ ಮೀಟರ್
Team Udayavani, Apr 27, 2020, 12:52 PM IST
ಸಾಂದರ್ಭಿಕ ಚಿತ್ರ
ಮಣ್ಣಿನಲ್ಲಿ ತೇವಾಂಶ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಯಾವತ್ತಿಗೂ ಸಹಕಾರಿ. ಇದರಿಂದ ಮಣ್ಣು ಎಷ್ಟರ ಮಟ್ಟಿಗೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ, ಮಣ್ಣಿನ ಗುಣಲಕ್ಷಣಗಳೇನು
ಎಂಬಿತ್ಯಾದಿ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಮಣ್ಣಿನ ಕಣಗಳ ನಡುವಿನ ನೀರನ್ನೇ ತೇವಾಂಶ “ಮಾಯಿಶ್ಚರ್’ ಎಂದು ಕರೆಯುತ್ತಾರೆ.
ಹಲವು ಸಮಸ್ಯೆಗಳಿಂದ ಪಾರಾಗಬಹುದು. ಮಾಯಿಶ್ಚರ್ ಮೀಟರ್ ಸಹಾಯದಿಂದ ತೇವಾಂಶದ ಪ್ರಮಾಣ ತಿಳಿಯಬಹುದು. ಮಾರುಕಟ್ಟೆಯಲ್ಲಿ ಮೆಕ್ಯಾನಿಕಲ್ ಮತ್ತು ಡಿಜಿಟಲ್ ಮಾಯಿಶ್ಚರ್ ಮೀಟರ್ ಲಭ್ಯವಿವೆ. ಮೆಕ್ಯಾನಿಕಲ್ ಮೀಟರ್ ಗೆ ಯಾವುದೇ ಬ್ಯಾಟರಿಯ ಅಗತ್ಯ ಇರುವುದಿಲ್ಲ. ಸ್ಕ್ರೂ ಡ್ರೈವರ್ ಮಾದರಿಯ ಆ ಉಪಕರಣವನ್ನು ಮಣ್ಣಿನೊಳಗೆ ಚುಚ್ಚಬೇಕು. ಕೆಲ ಸೆಕೆಂಡುಗಳು ಕಳೆದ ನಂತರ ಮುಳ್ಳು ರೀಡಿಂಗ್ ತೋರಿಸುತ್ತದೆ. ಡಿಜಿಟಲ್ ಮಾಯಿಶ್ಚರ್ ಮೀಟರ್ ಕೂಡ, ಇದೇ ಮಾದರಿಯಲ್ಲಿ ಕಾರ್ಯಾಚರಿಸುತ್ತದೆ. ಆದರೆ, ಅದಕ್ಕೆ ಬ್ಯಾಟರಿ ನೀಡಲಾಗಿರುತ್ತದೆ. ತ್ವರಿತ ಗತಿಯಲ್ಲಿ ರೀಡಿಂಗ್ ತೋರಿಸುವ ಡಿಜಿಟಲ್ ಮೀಟರ್, ನಿಖರವಾಗಿಯೂ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.