ಮಳೆಗೆ ಮಾವು, ಟೊಮೆಟೋ ನಷ್ಟ
Team Udayavani, May 1, 2020, 2:30 PM IST
ಸಾಂದರ್ಭಿಕ ಚಿತ್ರ
ಟೇಕಲ್: ಹೋಬಳಿಯಲ್ಲಿ ಬುಧವಾರ ಬೆಳಗಿನ ಜಾವ 4 ರಿಂದ 10 ಗಂಟೆವರೆಗೂ ಬಿದ್ದ ಗುಡುಗು ಸಹಿತ ಆಲಿಕಲ್ಲು ಮಳೆಯಿಂದಾಗಿ ಮಾವಿನ ತೋಟ, ಟೊಮೆಟೋ , ಚಿಕ್ಕಡಿ ಬೆಳೆ ಸೇರಿ 25 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿ ಅಂದಾಜು 5 ಲಕ್ಷ ರೂ. ಗೂ ಹೆಚ್ಚು ನಷ್ಟವಾಗಿರುವುದು ಕಂಡು
ಬಂದಿದೆ.
ಕೆಂಪಸಂದ್ರ ಗ್ರಾಮದಲ್ಲಿ ಟೊಮೆಟೋ ಬೆಳೆ 5 ಎಕರೆ, ಯಜ್ಞಾವದಾನಿ ಗ್ರಾಮದಲ್ಲಿ ಚಿಕ್ಕಡಿ 1.20 ಎಕರೆ ಮತ್ತು ಟೊಮೆಟೋ, ಬಸಾಪುರ ಗ್ರಾಮದಲ್ಲಿ ಹೂಕೋಸು 1 ಎಕರೆ ಮತ್ತು ಟೊಮೆಟೋ ತೋಟ 7 ಎಕರೆ ಹಾಗೂ ಕರಡುಗುರ್ಕಿ ಗ್ರಾಮದ ಬಳಿ ಮಾವು 8 ಎಕರೆ ಪ್ರದೇಶದಲ್ಲಿದ್ದು, ಮಳೆಯಿಂದ ನೆಲಕಚ್ಚಿದೆ. ನಷ್ಟವಾಗಿರುವ ಅಂದಾಜು ಮೌಲ್ಯ 5 ಲಕ್ಷ ರೂ. ಇರಬಹುದೆಂದು ತಿಳಿದು ಬಂದಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ಮಳೆ ಗಾಳಿಗೆ ತೋಟಗಾರಿಕಾ ಬೆಳೆಗಳು ನಷ್ಟವಾಗಿವೆ. ಈ ಬಗ್ಗೆ ಮಾಹಿತಿ ಪಡೆಯುತ್ತಿರುವುದಾಗಿ ಮಾಲೂರು ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಶಿಲ್ಪಶ್ರೀ ತಿಳಿಸಿದ್ದಾರೆ.
ಇಲಾಖೆ ಸಿಬ್ಬಂದಿ ರೈತರ ತೋಟಗಳಿಗೆ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದು, ಇನ್ನೂ ಮಾಹಿತಿ ಬರಬೇಕಿದೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.