ಅವಳಿ ನಗರದ ಆಯುಷ್‌ ಔಷಧಾಲಯಗಳ ಮಾಹಿತಿ


Team Udayavani, May 1, 2020, 3:41 PM IST

huballi-tdy-10

ಧಾರವಾಡ: ಕೋವಿಡ್‌-19 ಹರಡದಂತೆ ಆಯುಷ್‌ ವೈದ್ಯ ಪದ್ಧತಿಯಿಂದ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಲು ಅವಳಿ ನಗರದಲ್ಲಿರುವ ಆಯುರ್ವೇದ, ಹೋಮಿಯೋಪತಿ, ಯುನಾನಿ, ಮೆಡಿಕಲ್‌ ಸ್ಟೋರ್‌ ಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ಆಯುಷ್‌ ಇಲಾಖೆ ನೀಡಿದೆ.

ಧನ್ವಂತರಿ ಔಷಧ ಭಾಂಡಾರ, ನಂ. 2, ಎಂ.ಎ.ಎಸ್‌. ಕಾಂಪ್ಲೆಕ್ಸ್‌, ರಾಜೀವಗಾಂಧಿ  ಬಿ.ಎಡ್‌. ಕಾಲೇಜು ಎದುರಿಗೆ, ಯು.ಬಿ.ಹಿಲ್‌, ಧಾರವಾಡ. ಮೊ:9845808763. 9731162561; ದೇಸಾಯಿ ಹೋಮಿಯೋಪತಿ ಔಷಧಾಲಯ, ಸಿ.ಬಿ. ಗುತ್ತಲ ಕಾಂಪ್ಲೆಕ್ಸ್‌, ಹಿಂದಿ ಪ್ರಚಾರ ಸಭಾ ಹತ್ತಿರ, ಯು.ಬಿ. ಹಿಲ್‌, ಧಾರವಾಡ ಮೊ: 9611402176; ದೇಸಾಯಿ ಹೋಮಿಯೋಪತಿ ಔಷಧಾಲಯ, 11, ನಂ.12 ಮೊದಲನೇ ಮಹಡಿ ಮಹಾವೀರ ಪ್ಲಾಜಾ, ಟಿಕಾರೆ ರಸ್ತೆ, ಧಾರವಾಡ (9448232476); ಅರ್ಕಸಾಲಿ ಹೋಮಿಯೋಪತಿ ಔಷಧಾಲಯ, ಶಾಪ್‌ ನಂ.04 ಕೃಷ್ಣಾ ಮಹಲ್‌, ಯು.ಬಿ.ಹಿಲ್‌, (9844271785); ಅಗಡಿ ಹೋಮಿಯೋಪತಿ ಔಷಧಾಲಯ, ಮೊದಲನೇ ಮಹಡಿ ಕೆಲಗೇರಿ ಬಿಲ್ಡಿಂಗ್‌, ಹಳೇ ಬಸ್‌ ನಿಲ್ದಾಣ ಎದುರಿಗೆ, ಧಾರವಾಡ (9448344192); ಮಾರುತಿ ಹೋಮಿಯೋಪತಿ ಔಷಧಾಲಯ, ಶಾಪ್‌ ನಂ.08 ಮೊದಲನೇ ಮಹಡಿ, ಖಾನ್‌ ಬಿಲ್ಡಿಂಗ್‌, ಮಾಳಮಡ್ಡಿ ಸ್ಟೇಶನ್‌ರೋಡ್‌ ಧಾರವಾಡ (7411408023/ 9900804783); ಜಯಕುಮಾರ ಮತ್ತು ಮಕ್ಕಳು, 15/16, ಮೊದಲನೇ ಮಹಡಿ ಸುಪರ್‌ ಮಾರ್ಕೆಟ್‌ ಅಶ್ವಮೇಧ ಟ್ರೇಡ್‌ ಸೆಂಟರ್‌, ಲಕ್ಷ್ಮೀಗುಡಿ ಹತ್ತಿರ ಹುಬ್ಬಳ್ಳಿ (ದೂ.0836-2365624, 4255998); ಲಕ್ಷ್ಮೀ ಹೋಮಿಯೋ ವರ್ಲ್ಡ್, ಶಾಪ್‌ ನಂ. 05 ಯುಜಿಎಫ್‌ ಮಲ್ಲಿಕಾರ್ಜುನ ಮಾರ್ಗ, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ (ಮೊ:9845610780); ಹೊಸಮಠ ಹೋಮಿಯೋಪತಿ ಔಷಧಾಲಯ, ನಂ.10 ಮೊದಲನೇ ಮಹಡಿ, ಅಶ್ವಮೇಧ ಟ್ರೇಡ್‌ ಸೆಂಟರ್‌, ದಾಜಿಬಾನ್‌ ಪೇಟೆ, ಲಕ್ಷ್ಮೀಗುಡಿ ಹತ್ತಿರ ಹುಬ್ಬಳ್ಳಿ.

ಮಾಹಿತಿ ನೀಡಿ: ಈ ವಿಳಾಸಗಳನ್ನು ಹೊರತುಪಡಿಸಿ ಅವಳಿ ನಗರಗಳಲ್ಲಿರುವ ಎಲ್ಲ ಆಯುರ್ವೇದ ಮೆಡಿಕಲ್‌ ಸ್ಟೋರ್‌, ಹೋಮಿಯೋಪತಿ ಮೆಡಿಕಲ್‌ ಸ್ಟೋರ್‌ ಹಾಗೂ ಯುನಾನಿ ಮೆಡಿಕಲ್‌ ಸ್ಟೋರ್‌ದವರು ತಕ್ಷಣ ತಮ್ಮ ಮೆಡಿಕಲ್‌ ಸ್ಟೋರ್‌ನ ಸಂಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳೊಂದಿಗೆ ಮಾಹಿತಿಯನ್ನು ಕಚೇರಿಗೆ ಅಥವಾ dao.dharwad09@gmail. com ಇ-ಮೇಲ್‌ ಮೂಲಕ ಒದಗಿಸಬೇಕೆಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಸಂಗಮೇಶ ಕಲಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.