ಜಿಯೋನಲ್ಲಿ ಸಿಲ್ವರ್ ಲೇಕ್ನಿಂದ 5,665 ಕೋಟಿ ರೂ. ಹೂಡಿಕೆ
Team Udayavani, May 5, 2020, 1:49 AM IST
ಮುಂಬಯಿ: ಕೆಲವೇ ದಿನಗಳ ಹಿಂದೆ ಮುಕೇಶ್ ಅಂಬಾನಿ ಮಾಲಿಕತ್ವದ ಜಿಯೋ ಮೊಬೈಲ್ ನೆಟ್ವರ್ಕ್ನಲ್ಲಿ, ಫೇಸ್ಬುಕ್ 43,574 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು.
ಅದಾದ ಕೆಲವೇ ದಿನಗಳಲ್ಲಿ ವಿಶ್ವದ ತಾಂತ್ರಿಕ ದೈತ್ಯ ಕಂಪನಿಗಳಲ್ಲೊಂದಾದ ಸಿಲ್ವರ್ ಲೇಕ್, 5,665.75 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಕೊಂಡಿದೆ.
ಈ ಮೂಲಕ ಶೇ.1.15ರಷ್ಟು ಷೇರು ಖರೀದಿ ಮಾಡಲಿದೆ. ಅಲ್ಲಿಗೆ ಜಿಯೋದಲ್ಲಿ ವಿದೇಶಿ ಕಂಪನಿಗಳ ಪಾಲು ಶೇ.12.5ಕ್ಕೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.