ಲಾಕ್‌ಡೌನ್‌ ಆ್ಯಪಲ್‌

Team Udayavani, May 5, 2020, 2:53 PM IST

ಲಾಕ್‌ಡೌನ್‌ ಆ್ಯಪಲ್‌

ಸಾಂದರ್ಭಿಕ ಚಿತ್ರ

ಮುಕೋಪಾರ್ಟಿ
ನೀವು ಮಕ್ಕಳ ಜೊತೆಯಲ್ಲಿ, ಹೆಂಡತಿ ಜೊತೆಯಲ್ಲಿ ಆಟ ಆಡಬೇಕು ಅನಿಸಿದರೆ ಮುಕೋ ಪಾರ್ಟಿ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಳ್ಳಿ. ಇದರಲ್ಲಿ, ಮೊಸಾಯಿಕ್‌, ರಾಂಡಮ್, ಡ್ಯುಯಲ್, ಟಿಕ್‌ಟಾಕ್‌ ಟೋಯ್, ಹಾಟ್‌ ಸೀಟ್, ಲೀಗ್‌- ಹೀಗೆ ಅನೇಕ ಆಟಗಳು ಇವೆ. ಇವಲ್ಲದೆ ಕಾರ್‌ ರೇಸ್‌, ಸ್ನೂಕರ್‌, ಫಿಶಿಂಗ್‌ನಂಥ ಆಟವೂ ಉಂಟು. ಮುಕೋ ಪಾರ್ಟಿ ಮೂಲಕ, ನಮ್ಮನ್ನು ನಾನಾ ಅವತಾರಗಳಲ್ಲಿ ತೋರಿಸುವ ಸೆಲ್ಫಿ ಉಂಟು. ಆಂಡ್ರಾಯ್ಡ್, ಗೂಗಲ್‌ ಪ್ಲೇ, ಆ್ಯಪಲ್‌ ಸ್ಟೋರ್‌ಗಳಲ್ಲಿ ಇದು ಉಚಿತವಾಗಿ ಸಿಗುತ್ತದೆ.

ಲೂಡೋ ಉಂಟು
ಲೂಡೋ ಕಿಂಗ್‌ ಆ್ಯಪ್ ಮೂಲಕ, ಇಡೀ ಕುಟುಂಬದವರನ್ನು ಗುಡ್ಡೆ ಹಾಕಿಕೊಂಡು ಆಟ ಆಡಬಹುದು. ಇದರಲ್ಲಿ ನೇಚರ್‌, ಈಜಿಫ್ಟ್, ನೈಟ್‌ ಮೋಡ್‌ ಅನ್ನೋ ಥೀಮ್‌ ಇದೆ. ಯಾವುದನ್ನು
ಬೇಕಾದರೂ ಆಯ್ಕೆ ಮಾಡಬಹುದು. ನಿಮ್ಮ ಗೆಳೆಯರು, ಬಂಧುಗಳು, ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮ ಜೊತೆ ಆಟ ಆಡಬಹುದು. ಒಟ್ಟು 2ರಿಂದ 6 ಜನರನ್ನು
ಸೇರಿಸಿಕೊಳ್ಳಬಹುದು. ಲೂಡೋ, ಸ್ನೇಕ್‌ ಆ್ಯಂಡ್‌ ಲ್ಯಾಡರ್‌ ಬೋರ್‌ ಆಯ್ತು. ಸ್ವಲ್ಪ ಚಾಲೆಂಜಾಗಿರೋದು ಏನಾದರೂ ಬೇಕು ಅನ್ನೋದಾದರೆ, ವರ್ಡ್ಸ್ ವಿತ್‌ ಫ್ರೆಂಡ್ಸ್ 2 ಅನ್ನೋ ಆ್ಯಪ್‌ ಇದೆ. ಇದು ವರ್ಡ್‌ ಪಸಲ್ ಹೆಚ್ಚು ಕಮ್ಮಿ, 50 ಸಾವಿರ ಪದಗಳ ಸಂಗ್ರಹ ಇದರಲ್ಲಿದೆ. ಇದರಿಂದ, ಪದಗಳ ಪರಿಚಯದ ಜೊತೆಗೆ, ಅದರ ಉಚ್ಚಾರಣೆಯನ್ನೂ ಕಲಿಯಬಹುದು. ಗೂಗ ಪ್ಲೇ ಸ್ಟೋರ್‌, ಆ್ಯಪಲ್‌ ಪ್ಲೇನಲ್ಲಿ ಇದು ಸಿಗುತ್ತದೆ.

ಗೂಗಲ್‌ ಕೀಪ್‌
ಇದು, ನಿಮ್ಮ ಬದುಕಿನ ಹಳೆ ನೆನಪುಗಳನ್ನು ತಂದು ನಿಮ್ಮೆದುರು ಗುಡ್ಡೆ ಹಾಕುತ್ತದೆ. ಕೆಲವೊಂದು ಫೋಟೋಗಳನ್ನು ಚೆಂದ ಮಾಡಿ ಪ್ರಸ್ತುತಪಡಿಸುವುದರಿಂದ, ಕುಟುಂಬದ ಹಳೆಯ ನೆನಪುಗಳೊಂದಿಗೆ ಬೆರೆಯಲು ಅನುಕೂಲ ವಾಗುತ್ತದೆ. ಇದರಲ್ಲಿ ಪ್ರದೇಶವಾರು, ದಿನವಾರು ಘಟನೆಗಳನ್ನು ಮೆಲುಕು ಹಾಕುವ ಅವಕಾಶವೂ ಉಂಟು.

ಟಾಪ್ ನ್ಯೂಸ್

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.