18 ವರ್ಷದ ಉದ್ಯಮಿಯ ನೆರವಿಗೆ ನಿಂತ ರತನ್‌ ಟಾಟಾ

ಜೆನೆರಿಕ್‌ ಆಧಾರ್‌ನ ಶೇ.50ರಷ್ಟು ಷೇರು ಖರೀದಿ

Team Udayavani, May 8, 2020, 1:40 PM IST

18 ವರ್ಷದ ಉದ್ಯಮಿಯ ನೆರವಿಗೆ ನಿಂತ ರತನ್‌ ಟಾಟಾ

ಮುಂಬೈ: ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಎಂದು ಎಲ್ಲರೂ ಹೇಳುತ್ತಾರೆ, ಆದರೆ ಮಾಡುವುದಿಲ್ಲ. ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ ಇಂತಹ ಕೆಲಸ ಮಾಡುತ್ತ ಯುವಕರನ್ನು ಪ್ರೋತ್ಸಾಹಿಸುತ್ತಲೇ ಇದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಈಗ ಸಿಕ್ಕಿದೆ. ಮುಂಬೈ ಮೂಲದ 18 ವರ್ಷದ ಉದ್ಯಮಿ ಅರುಣ್‌ ದೇಶಪಾಂಡೆ ಆರಂಭಿಸಿರುವ, ಜೆನೆರಿಕ್‌ ಆಧಾರ್‌ ಔಷಧ ಕಂಪನಿಯ ಶೇ.50ರಷ್ಟು ಷೇರುಗಳನ್ನು ರತನ್‌ ಖರೀದಿಸಿದ್ದಾರೆ. ಆದರೆ ಇದು ಟಾಟಾ ಕಂಪನಿಯಿಂದ ಮಾಡಿರುವ ಹೂಡಿಕೆಯಲ್ಲ, ಖಾಸಗಿಯಾಗಿ ಟಾಟಾ ಅವರ ಹೂಡಿಕೆಯಿದು. ಎಷ್ಟು ಹಣ ನೀಡಿದ್ದಾರೆ ಎಂಬ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.

ಜೆನೆರಿಕ್‌ ಆಧಾರ್‌ ಕಡಿಮೆ ಬೆಲೆಗೆ ಔಷಧಗಳನ್ನು ವಿತರಿಸುವ ಮಳಿಗೆಗಳನ್ನು ಹೊಂದಿದೆ. ಈಗ ಮುಂಬೈ, ಬೆಂಗಳೂರು, ಪುಣೆ, ಒಡಿಶಾದ ಈ ಕಂಪನಿಯ ಮಳಿಗೆಗಳಿವೆ. ಮುಂದೆ ಗುಜರಾತ್‌, ಆಂಧ್ರಪ್ರದೇಶ, ತಮಿಳು ನಾಡುಗಳಲ್ಲೂ ಶಾಖೆ ವಿಸ್ತರಿಸಿ, ಒಟ್ಟಾರೆ ಮಳಿಗೆಗಳ  ಸಂಖ್ಯೆಯನ್ನು 1000ಕ್ಕೇರಿಸುವ ಉದ್ದೇಶ ಹೊಂದಿದ್ದಾರೆ. ರತನ್‌ ಟಾಟಾ ಅವರು, ಈ ಹಿಂದೆ ಓಲಾ, ಪೇಟಿಎಂ, ಸ್ನ್ಯಾಪ್‌ಡೀಲ್‌, ಕ್ಯೂರ್‌ಫಿಟ್‌, ಅರ್ಬನ್‌ ಲ್ಯಾಡರ್‌, ಲೆನ್ಸ್‌ಕಾರ್ಟ್‌, ಲಿಬರೇಟ್‌ ಕಂಪನಿಗಳಲ್ಲೂ ಹೂಡಿಕೆ  ಮಾಡಿದ್ದಾರೆ. ಇವೆಲ್ಲ ಯಶಸ್ಸನ್ನು ದಾಖಲಿಸಿವೆಎಂಬುದಿಲ್ಲಿ ಗಮನಾರ್ಹ. ಎರಡು ವರ್ಷಗಳ ಹಿಂದೆ ಅರುಣ್‌ ಆರಂಭಿಸಿರುವ ಜೆನೆರಿಕ್‌ ಆಧಾರ್‌, ಈಗ ವಾರ್ಷಿಕ 6 ಕೋಟಿ ರೂ. ಆದಾಯ ಹೊಂದಿದೆ.

ಟಾಪ್ ನ್ಯೂಸ್

1-reeee

‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2

1-yogi

Sambhal; ಮತ್ತೆ ತೆರೆದ ದೇವಾಲಯ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ: ಸಿಎಂ ಯೋಗಿ

kejriwal-2

Delhi; 38 ಅಭ್ಯರ್ಥಿಗಳ ಫೈನಲ್ ಪಟ್ಟಿ ಪ್ರಕಟಿಸಿದ ಆಪ್

BGV-Mothr

Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು

20-

Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-digi

‘DigiLocker’; ಕ್ಲೇಮ್‌ ಮಾಡದ ಹೂಡಿಕೆಗೆ ಪರಿಹಾರ?

Shakikanth-RBI

Financial Policy: ಭದ್ರತೆ ಇಲ್ಲದ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಏರಿಕೆ

Repo Rate: ಸತತ 11ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 11ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?

Garudavega: ಹೈದರಾಬಾದ್‌ ನಲ್ಲಿ ಗರುಡವೇಗ ಗ್ಲೋಬಲ್‌ ಕಾರ್ಪೋರೇಟ್‌ ಕಚೇರಿ ಪ್ರಾರಂಭ

Garudavega: ಹೈದರಾಬಾದ್‌ ನಲ್ಲಿ ಗರುಡವೇಗ ಗ್ಲೋಬಲ್‌ ಕಾರ್ಪೋರೇಟ್‌ ಕಚೇರಿ ಪ್ರಾರಂಭ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-reeee

‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2

1-yogi

Sambhal; ಮತ್ತೆ ತೆರೆದ ದೇವಾಲಯ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ: ಸಿಎಂ ಯೋಗಿ

kejriwal-2

Delhi; 38 ಅಭ್ಯರ್ಥಿಗಳ ಫೈನಲ್ ಪಟ್ಟಿ ಪ್ರಕಟಿಸಿದ ಆಪ್

BGV-Mothr

Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು

car-parkala

Sagara: ಪ್ರವಾಸಿ ಬಸ್ ಅಪಘಾತ; 15ಕ್ಕೂ ಹೆಚ್ಚು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.