ಸಣ್ಣ ಉದ್ಯಮಗಳು ಶುರುವಾಗಿವೆ, ಆದರೆ….
Team Udayavani, May 9, 2020, 6:53 AM IST
ಸಾಂದರ್ಭಿಕ ಚಿತ್ರ
ದೇಶದಲ್ಲಿ ಒಂದೊಂದೇ ಅತಿಸಣ್ಣ, ಸಣ್ಣ, ಮಧ್ಯಮ ಮಟ್ಟದ ಉದ್ಯಮಗಳು ಪುನಾರಂಭಗೊಳ್ಳುತ್ತಿವೆ. ಆದರೆ… ಪರಿಸ್ಥಿತಿ ಇನ್ನೂ ಸುಗಮವಾಗಿಲ್ಲ. ಉದ್ಯಮಿಗಳ ಮುಂದೆ ಸವಾಲುಗಳ ಸರಮಾಲೆಯೇ ಇದೆ. ಅದರ ಕಿರುನೋಟ ಇಲ್ಲಿದೆ.
ಕಾರ್ಮಿಕರೇ ಇಲ್ಲ
ಕೋವಿಡ್ ದಿಂದ ಭಯಭೀತರಾಗಿ ಕಾರ್ಮಿಕರೆಲ್ಲ ವಾಪಸ್ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದಾರೆ. ಬಹುತೇಕರು ಯಾವುಯಾವುದೋ ರಾಜ್ಯಗಳಿಂದ ಬಂದವರು. ಅವರೆಲ್ಲ
ಸದ್ಯಕ್ಕಂತೂ ಹಿಂತಿರುಗಿ ಬರುವ ಲಕ್ಷಣವಿಲ್ಲ. ಕಾರಣ, ಸದ್ಯ ರಾಜ್ಯಸರ್ಕಾರಗಳು ಬಡವರ, ಕಾರ್ಮಿಕರ ನೆರವಿಗೆ ನಿಂತಿವೆ. ಆದ್ದರಿಂದ ಅವರಿಗೆ ಜೀವನ ತೀರಾ ಕಷ್ಟವೇನಲ್ಲ.
ಅವರನ್ನು ಮತ್ತೆ ಇತ್ತ ಸೆಳೆಯುವುದು ಕಷ್ಟ
ವಿಪರೀತ ಹಣ ಖರ್ಚು
ಈಗ ತರಬೇತಾದ ಕಾರ್ಮಿಕರನ್ನು ಉಳಿಸಿಕೊಳ್ಳಬೇಕಾದರೆ ಹೆಚ್ಚುಹೆಚ್ಚು ಹಣ ಕೊಡಲೇಬೇಕು. ಇದು ಸಣ್ಣ ಉದ್ಯಮಗಳಿಗೆ ಆರ್ಥಿಕ ಹೊಡೆತ ನೀಡುತ್ತಿದೆ. ಇದರಿಂದ ಸಮಯದ ಮಿತಿಯಲ್ಲಿ ಕೆಲಸಗಳನ್ನು ಮುಗಿಸಲು ಆಗುತ್ತಿಲ್ಲ. ಆದ್ದರಿಂದ ಸ್ಥಳೀಯವಾಗಿಯೇ ಕಾರ್ಮಿಕರನ್ನು ಹುಡುಕಿಕೊಳ್ಳುವ ಅನಿವಾರ್ಯತೆಯಲ್ಲಿ ಉದ್ಯಮಿಗಳಿದ್ದಾರೆ.
ಸಾಗಾಟ ಇನ್ನೊಂದು ತಾಪತ್ರಯ
ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಉದ್ಯಮಿಗಳಿಗೆ ಉತ್ಪಾದನೆ ಪುನಾರಂಭಿಸಲು ಶುರು ಮಾಡಿದ್ದರೂ, ವಸ್ತುಗಳ ಸಾಗಾಟ ಸಮಸ್ಯೆಯಾಗಿದೆ. ಮೊದಲನೆಯದಾಗಿ ವಾಹನಗಳ ಸಂಚಾರಕ್ಕೆ ನಿಬಂಧನೆಯಿದೆ. ಇನ್ನೊಂದು ಹಲವು ಕಡೆ ಪರಿಶೀಲನೆಯಿರುವುದರಿಂದ ಯಾವುದೋ ತಪ್ಪಿನ ಕಾರಣ ಹೇಳಿ, ಕಂಪನಿಯನ್ನು ತತ್ಕಾಲಕ್ಕೆ ಮುಚ್ಚಲು ಹೇಳಿದರೆ? ಈ ತಾಪತ್ರಯಗಳಿಗೆ ಅಂಜುತ್ತಿದ್ದಾರೆ.
ಜಾಮ್, ಸಾಸ್‌ಗೂ ಕೊರತೆ
ದಿನನಿತ್ಯ ಜನ ಬಳಸುವ ಜಾಮ್, ಸಾಸ್, ವಿವಿಧ ಹಣ್ಣಿನ ರಸಗಳು, ಪೂರಿಗಳನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಇವನ್ನು ತಯಾರಿಸಲು ಬೇಕಾದ ಕೆಲಸಗಾರರು, ವಸ್ತುಗಳು ಸಿಗುತ್ತಿಲ್ಲ. ಜೊತೆಗೆ ಅಗತ್ಯ ಹಣವೂ ಇಲ್ಲ. ಮುಂದಿನ ದಿನಗಳಲ್ಲಿ ಈ ಉತ್ಪನ್ನಗಳಿಗೆ ಬೇಡಿಕೆಯಾದರೂ, ಪೂರೈಕೆ ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.