ರಂಗೋಲಿ ಬಿಡಿಸಿ ಜನ ಜಾಗೃತಿ
Team Udayavani, May 10, 2020, 2:35 PM IST
ಕೂಡ್ಲಿಗಿ: ಕೋವಿಡ್ ವೈರಸ್ ಕಣ್ಣಿಗೆ ಕಾಣದೆ ಮನುಷ್ಯನನ್ನು ಅತಿಕ್ರಮಿಸಿ ಸಾವಿಗೆ ಶರಣು ಮಾಡಬಲ್ಲದಾಗಿದೆ. ಆದ್ದರಿಂದ ಜನರು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮಾಡುತ್ತಾ ಅನಾವಶ್ಯಕ ಸುತ್ತಾಟ ನಿಲ್ಲಿಸಬೇಕೆಂದು ಸ್ನೇಹ ಸಂಸ್ಥೆ ನಿರ್ದೇಶಕ ಟಿ.ರಾಮಾಂಜನೇಯ ಹೇಳಿದರು.
ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸ್ನೇಹ ಸಂಸ್ಥೆ ಕಡೆಯಿಂದ ಗುಡ್ ಡೇ ಕಾರ್ಯಕ್ರಮದ ಮೂಲಕ ದಮನಿತ ಮಹಿಳೆಯರ ಮಕ್ಕಳು ಕೊರೊನಾ ರಂಗೋಲಿ ಬಿಡಿಸಿ ಜನರಿಗೆ ಅರಿವು ಮೂಡಿಸಿದರು. ಕಿಶೋರಿ ಸಂಘದ ಸುಗಮಕಾರ ರಾಧಾ ಮಾತನಾಡಿ ಹಳ್ಳಿಯಲ್ಲೂ ಸಹ ಕಿಶೋರಿಯರ ಸಂಘಟನೆ ಉದ್ದೇಶ ವಿವರಿಸಿದರು. ಈ ಸಂಘಟನೆಗಳಿಂದ 8 ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಮರಬ ಅಮ್ಮನಕೇರಿ ಹಿರೇಹೆಗ್ಡಾಳ, ಕೊಟ್ಟೂರು, ಕೂಡ್ಲಿಗಿಗಳಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು. ರಾಧಿಕಾ, ದೀಪಶ್ರೀ ಚಂದ್ರಕ್, ಚೈತ್ರ ಸಮಾನ, ಇಂದು, ಸುಚಿತ್ರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.