ಅಮ್ಮನ ಕುರಿತಾದ ಇಷ್ಟದ ಹಾಡು ಯಾವುದು?
Team Udayavani, May 12, 2020, 5:56 PM IST
ಮಣಿಪಾಲ: ಕನ್ನಡ ಸೇರಿದಂತೆ ಯಾವುದೇ ಭಾಷೆಯ ಚಿತ್ರಗಳಲ್ಲಿ ನಿಮಗೆ ಇಷ್ಟವಾಗುವ ‘ಅಮ್ಮ’ನ ಕುರಿತಾದ ಹಾಡು ಯಾವುದು ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಶ್ರೀನಾಥ್ ಸೀನು: ಕೈತುತ್ತು ಕೊಟ್ಟೋಳೆ ಐ ಲವ್ ಯು ಮೈ ಮದರ್ ಇಂಡಿಯಾ
ಕೋಟಿ ನವತುಂಗಾ: ಚಿತ್ರ- ಕುಂತಿಪುತ್ರ ವಿಷ್ಣುವರ್ಧನ್ ಹಾಡು : ಅಮ್ಮ ಎನ್ನಲು ಕೋಟಿ ಪುಣ್ಯವೋ...ಅವಳ ತ್ಯಾಗಕ್ಕೆ ಸಾಟಿ ಇಲ್ಲವೋ.
ಕೆ ಎಸ್ ಕೃಷ್ಣ: ಚಿತ್ರ- ಕಲಿಯುಗದ ಭೀಮಾ, ಭಾಷೆ: ಕನ್ನಡ,. ಹಾಡು: ಕೈ ತುತ್ತು ಕೂಟ್ಟವಳೆ ಓ ಮೈ ಮದರ್ ಇಂಡಿಯಾ ಮದರ್ ಇಂಡಿಯಾ
ನಾಗರಾಜ ಖಾರ್ವಿ: ತಾಯಿಯ ಮೇಲಿನ ಎಲ್ಲಾ ಭಾಷೆಯ ಹಾಡುಗಳು ಅದ್ಭುತವಾಗಿರುತ್ತವೆ. ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ,ಹಿಂದಿ ಮತ್ತೆ ಮರಾಠಿ
ವಸುಮತಿ ಹೆಗ್ಡೆ: ಚಿತ್ರ ಅಣ್ಣಯ್ಯ: ಹಾಡು ಅಮ್ಮ ಯಾರೇನೆ ಅಂದರೂ ನೀ ನನ್ನ ದೇವರು
ಕಿರಣ್ ಎನ್: ಕನ್ನಡ ಸಿನಿಮಾದ ಕೈ ತುತ್ತು ಕೊಟ್ಟೋಳೆ ಐ ಲವ್ ಯು ಮೈ ಮದರ್ ಇಂಡಿಯಾ’”. ಇದು ಪ್ರಭಾಕರ್ ಸಿನಿಮಾ ಹಾಡು
ವೀಣಾ ನಲೂರ್: ಚಿತ್ರದ ಹೆಸರು ಎರಡು ನಕ್ಷತ್ರಗಳು. ಭಾಷೆ ಕನ್ನಡ. ಹಾಡು :-ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೆ ಅದು ಅಮ್ಮನು ತಾನೆ
ಶೈಲಾ ಶೈಲೂ: ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು. ಬೇವುಬೆಲ್ಲ ಚಿತ್ರದ ಹಾಡು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.