ದಿಲ್ಲಿ ಏರ್ಪೋರ್ಟ್ನಿಂದ ನೋಯ್ಡಾಗೆ 10,000 ರೂ.
Team Udayavani, May 15, 2020, 7:15 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶದ ನೋಯ್ಡಾ, ಗಾಜಿಯಾಬಾದ್ ಅಥವಾ 250 ಕಿಮೀ ಒಳಗೆ ಪ್ರಯಾಣಿಸಬೇಕಾದರೆ ನೀವು ಟ್ಯಾಕ್ಸಿಗೆ 10 ಸಾವಿರೂ. ತೆರಲೇಬೇಕು.
ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ (ಯುಪಿಎಸ್ಆರ್ಟಿಸಿ) ಈ ದರವನ್ನು ವಿಧಿಸಿದೆ. ಎಸ್ಯುವಿ ಅಥವಾ ಯಾವುದಾದರೂ ಉತ್ತಮ ಕಾರುಗಳನ್ನು ಬುಕ್ ಮಾಡಿದರೆ 12 ಸಾವಿರ ರೂ. ಪಾವತಿಸಬೇಕಾಗುತ್ತದೆ.
250 ಕಿಮೀ ಅನಂತರ ಒಂದು ಕಿಲೋ ಮೀಟರ್ ದೂರಕ್ಕೆ 40 ರೂ. ಅಧಿಕ ಹಣ ಪಾವತಿಸಬೇಕು. ಟ್ಯಾಕ್ಸಿಯಲ್ಲಿ ಕೇವಲ ಇಬ್ಬರು ಕುಳಿತು ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಇದರ ಜತೆಗೆ ಬಸ್ ದರವನ್ನು ಕೂಡ ಹೆಚ್ಚಿಸಲಾಗಿದೆ. 100 ಕಿಮೀ ಒಳಗೆ ಪ್ರಯಾಣಿಸಲು ಎಸಿ ರಹಿತ ಬಸ್ಗೆ 1,000 ರೂ. ಮತ್ತು ಎಸಿ ಸಹಿತ ಬಸ್ಗೆ 1.320 ರೂ. ಟಿಕೆಟ್ ದರ ವಿಧಿಸಲಾಗಿದೆ. 100 ಕಿಮೀಗಿಂತ ದೂರ ಪ್ರಯಾಣಿಸಲು ಅದರ ದುಪ್ಪಟ್ಟು ದರ ಪಾವತಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.