ಹಳೆಯ ಹಾಡಿಗೆ ಹೊಸ ಸ್ಪರ್ಶ
Team Udayavani, May 15, 2020, 4:54 AM IST
ಕೊರೊನಾ ಲಾಕ್‌ಡೌನ್‌ನ ಈ ಹಂತದಲ್ಲಿ ಪೇಕ್ಷಕರೊಡನೆ ಸಂಪರ್ಕ ಸಾಧ್ಯವಾಗಿಸಲು ನಿರ್ದೇಶಕ ರಘುರಾಮ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. “ಗಂಧದ ಗುಡಿಯ ಗಂಧರ್ವರು’ ಎಂಬ ಹೆಸರಿನ ಈ ಸರಣಿಯಲ್ಲಿ ಗಾಯನ ಕೌಶಲ್ಯವನ್ನು ಹೊಂದಿರುವ ಕನ್ನಡದ ನಟರು, ಕಲಾವಿದರನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಈ ಗಂಧದಗುಡಿಯ ಗಂಧರ್ವರು ಶೋನಲ್ಲಿ ನಟರಾದ ವಿಜಯ ರಾಘವೇಂದ್ರ, ರವಿಶಂಕರ್ ಗೌಡ, ಸುನಿಲ್ ರಾವ್, ಅನಿರುದ್‌ಟಛಿ ಮತ್ತು ನವೀನ್ ಕೃಷ್ಣ ಅವರು ಕನ್ನಡದ ಎವರ್ ಗ್ರೀನ್ ರೆಟ್ರೊ ಹಾಡುಗಳಿಗೆ ದನಿಯಾಗಲಿದ್ದಾರೆ. ಇಡೀ ಸಂಚಿಕೆಯನ್ನು ಸೃಜನ್ ಲೋಕೇಶ್ ನಿರೂಪಿಸಲಿದ್ದಾರೆ.
ಇದು ಸಂಭಾಷಣೆ-ಕಮ್ ಸಾಂಗ್‌ನ ಕಾರ್ಯಕ್ರಮವಾಗಿದೆ. ಹತ್ತು ವಿವಿಧ ನಟರು ಹಾಡಿದ ಪ್ರತಿ ಹಾಡಿನ ಇತಿಹಾಸದ ವಿವರಗಳನ್ನು ಸೃಜನ್ ಲೋಕೇಶ್ ನೀಡಲಿದ್ದಾರೆ ಈ ಸರಣಿಯನ್ನು ಸ್ಯಾಂಡಲ್‌ವುಡ್‌ನ ಮೂರು ದೊಡ್ಡ ತಾರೆಯರು ಬಿಡುಗಡೆ ಮಾಡಲಿ ದ್ದು, ಈಗಾಗಲೇ ಕಲಾವಿದರ ಮನೆಯಲ್ಲೇ ಇದರ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಸದ್ಯ ಈ ಮ್ಯೂಸಿಕಲ್ ಫೂಟೇಜ್‌ನ ಸಂಕಲನ ಕೆಲಸಗಳು ನಡೆಯುತ್ತಿದ್ದು, ಸುಮಾರು 45 ನಿಮಿಷಗಳ ಎಪಿಸೋಡ್ ಆನಂದ್ ಆಡಿಯೊದ ಯೂಟ್ಯೂಬ್ ಚಾನೆಲ್‌ನಲ್ಲಿ ಮೂರು ಸಂಚಿಕೆಗಳಾಗಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.