ಕಿಟ್ ಜತೆಗೆ ವಾಲ್ಮೀಕಿ ಚರಿತೆ ವಿತರಣೆ
Team Udayavani, May 21, 2020, 5:03 AM IST
ಕೊಳ್ಳೇಗಾಲ: ಪಟ್ಟಣದ ಟೈಲರ್, ಗಾರೆ ಕೆಲಸ ಮಾಡುವ ಕಾರ್ಮಿಕರು ಹಾಗೂ ಬಡವರಿಗೆ ಚಿತ್ರಕಲಾ ಶಿಕ್ಷಕರು ಹಾಗೂ ಕರ್ನಾಟಕ ಇತಿಹಾಸ ಆಕಾಡೆಮಿ ಸದಸ್ಯ ಆರ್.ರಘು ಆಹಾರ ಕಿಟ್‌ಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಆರ್. ರಘು, ಲಾಕ್‌ಡೌನ್ ಬಳಿಕ ಸತತ ಮೂರು ಹಂತದಲ್ಲಿ ಬಡವರಿಗೆ 450 ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಗುವುದು. ಆಹಾರ ಕಿಟ್‌ಗಳೊಂದಿಗೆ ಭಗವಾನ್ ವಾಲ್ಮೀಕಿ ಚರಿತೆ ಪುಸ್ತಕವನ್ನು ವಿತರಿಸುತ್ತಿದ್ದೇವೆ. ಏಕೆಂದರೆ, ಲಾಕ್‌ಡೌನ್ ವೇಳೆ ಈ ಪುಸ್ತಕ ಓದಿ, ರಾಮಾಯಣದ ಬಗ್ಗೆ ಅರಿತುಕೊಳ್ಳಬೇಕೆಂದು ಶ್ರಮಿಕರಲ್ಲಿಮ ನವಿ ಮಾಡಿದರು.
ಇದೇ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರು, ಶ್ರೀನಿವಾಸ್ ಕಾಂಪ್ಲೇಕ್ಸ್‌ನ ಜವಳಿ ಅಂಗಡಿ ಮಾಲೀಕರು, ಕಾರ್ಮಿಕರು ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.