ವಿಶ್ವ ಪರಿಸರ ದಿನ : ವಿದ್ಯಾರ್ಥಿಗಳಿಗೆ ಸ್ಪರ್ಧೆ
Team Udayavani, May 21, 2020, 7:09 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ವಿಶ್ವ ಪರಿಸರ ದಿನ (ಜೂ. 5) ಅಂಗವಾಗಿ ರಾಜ್ಯ ವಿಜ್ಞಾನ ಪರಿಷತ್ತು ವಿದ್ಯಾರ್ಥಿ ಗಳಿಗೆ ಚಿತ್ರಕಲೆ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಿದೆ. ಜೀವ ವೈವಿಧ್ಯ ರಕ್ಷಣೆಯಿಂದ ಮಾನವ ಪ್ರಗತಿ/ ಕೋವಿಡ್ ಪಿಡುಗು- ನಿಸರ್ಗ, ಜೀವವೈವಿಧ್ಯಕ್ಕೆ ವರದಾನ / ಪರಿಸರ ಸಮತೋಲನದಲ್ಲಿ ಜೀವ ವೈವಿಧ್ಯದ ಪಾತ್ರ- ಈ ಮೂರು ವಿಷಯಗಳಲ್ಲಿ ಒಂದರಲ್ಲಿ ಚಿತ್ರ ಬರೆಯಬಹುದು.
ಡಾ| ಎಚ್. ನರಸಿಂಹಯ್ಯ ಜನ್ಮ ಶತಮಾನೋತ್ಸವ ಪ್ರಯುಕ್ತ ಲೇಖನ ಸ್ಪರ್ಧೆ ಇದ್ದು, “ಡಾ| ಎಚ್.ಎನ್. ವೈಚಾರಿಕತೆ ಮತ್ತು ವಿಚಾರಧಾರೆಗಳ ಪ್ರಸ್ತುತತೆ’, “ವಿಜ್ಞಾನ ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವದ ಪಾತ್ರ’, “ವಿಜ್ಞಾನ ತಂತ್ರಜ್ಞಾನದ ಪ್ರಗತಿಯಲ್ಲೂ ವೈಜ್ಞಾನಿಕ ಮನೋಭಾವ ಹಿಂದುಳಿ ಯಲು ಕಾರಣ’, “ವೈಜ್ಞಾನಿಕ ಮನೋಭಾವದ ಕೊರತೆಯಿಂದ ಆಗುತ್ತಿರುವ ಅನಾಹುತಗಳು’, “ಡಾ| ಎಚ್.ಎನ್. ಸರಳತೆ ಮತ್ತು ಸಾಮಾಜಿಕ ಚಿಂತನೆ’- ಇವುಗಳಲ್ಲಿ ಎರಡು ವಿಷಯಗಳ ಕುರಿತು ಲೇಖನ ಬರೆದು krvp.info @ gmail.com ಅಥವಾ ವಾಟ್ಸ್‌ಆ್ಯಪ್ 94835 49159ಕ್ಕೆ ಮೇ 31ರೊಳಗೆ ಕಳುಹಿಸ ಬಹುದು. ವಿವರಗಳಿಗೆ: 080 – 26718939 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.