ಥಾಯ್‌ಲ್ಯಾಂಡ್: ಲವ್‌ಸೀನ್ ಚಿತ್ರೀಕರಣ ಕಟ್
Team Udayavani, May 21, 2020, 5:30 PM IST
ಬ್ಯಾಂಕಾಕ್: ಕೋವಿಡ್ ಹಬ್ಬುವುದನ್ನು ತಡೆಯಲು ಥಾಯ್‌ಲ್ಯಾಂಡ್ ಸರಕಾರ ಪ್ರೇಮ ದೃಶ್ಯ, ಹೊಡೆದಾಟ ಅಥವಾ ನಿಕಟ ಸಂಪರ್ಕವನ್ನು ಬಯಸುವ ಯಾವುದೇ ದೃಶ್ಯವನ್ನು ಚಿತ್ರೀಕರಿಸದಂತೆ ಚಿತ್ಯೋದ್ಯಮಕ್ಕೆ ತಾಕೀತು ಮಾಡಿದೆ. ಸಾಮಾಜಿಕ ಅಂತರ ನಿಯಮಕ್ಕೆ ಸರಿಹೊಂದುವಂತೆ ಕೆಲಸವನ್ನು ಆರಂಭಿಸುವುದಕ್ಕೆ ನಿರ್ಮಾಣ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಚಿತ್ರನಿರ್ಮಾಪಕರು ಚೆನ್ನಾಗಿ ಗಾಳಿಯಾಡುವ ಸ್ಥಳಗಳಲ್ಲಿ ಕೆಲಸ ಮಾಡಬೇಕು ಮತ್ತು ಅಲ್ಲಿ 50ಕ್ಕಿಂತ ಹೆಚ್ಚು ಸಿಬಂದಿವರ್ಗ ಇರಬಾರದು. ಸಾಮೀಪ್ಯ ಅಥವಾ ಸಂಪರ್ಕವನ್ನು ಬಯಸುವ ದೃಶ್ಯಗಳನ್ನು ಬಿಂಬಿಸಲು ಸ್ಪೆಶಲ್ ಇಫೆಕ್ಟ್ ಗಳು ಹಾಗೂ ಕ್ಯಾಮರಾ ಕೋನಗಳನ್ನು ಬಳಸಬಹುದಾಗಿದೆ. ಕ್ಯಾಮರಾ ಹಿಂದಿರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇತರ ಕ್ರಮಗಳಾಗಿ ಸೆಟ್‌ಗೆ ಹಾಜರಾದೊಡನೆಯೇ ಸಾಬೂನಿನ ಸುಲಭ ಲಭ್ಯತೆ ಮತ್ತು ಸೆಟ್‌ಗಳ ಆಮೂಲಾಗ್ರ ಸ್ವತ್ಛತೆಗೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.