ಕೋವಿಡ್-19 ಸೋಂಕಿನ ಪ್ರಕರಣಗಳು ಇದ್ದಕ್ಕಿದ್ದಂತೆಯೇ ಏರಿಕೆ ಕಾಣಲು ಕಾರಣವೇನು?
Team Udayavani, May 22, 2020, 6:39 PM IST
ಮಣಿಪಾಲ: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಇದ್ದಕ್ಕಿದ್ದಂತೆಯೇ ಏರಿಕೆ ಕಾಣಲು ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ ನೀಡಿರುವುದೇ ಕಾರಣವೇ? ಅಥವಾ ಇನ್ನೇನಾದರೂ ಬೇರೆ ಕಾರಣಗಳಿರಬಹುದೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಳು ಇಲ್ಲಿದೆ.
ಎಂ ಟಿ ನಾಯಕ್: ಶ್ರೀಮಂತರ , ರಾಜಕಾರಣಿಗಳ , ಉದ್ಯಮಪತಿಗಳ , ಕೋಟ್ಯಾಧಿಪತಿಗಳ ಮಕ್ಕಳನ್ನು ವಿಮಾನ , ಹಡಗುಗಳಮೂಲಕ ದೇಶದೊಳಗೆ ಕರೆತಂದು , ರಾಜೋಪಚಾರ ನೀಡಿ ಮನೆಗಳಿಗೆ ಮುಟ್ಟಿಸಿದ್ದು ಒಂದು ಕಡೆಯಾದರೆ , ಯಾವುದೇ ದೂರದೃಷ್ಟಿಯಿಲ್ಲದೇ ಒಮ್ಮೆಲೇ ಲಾಕ್ ಡೌನ್ ಘೋಷಿಸಿದ್ದು ಇನ್ನೊಂದು ಕಡೆಯಾದರೆ , ದೇಶದ ಬಡ ವಲಸೆ ಕಾರ್ಮಿಕರುಗಳ , ಕೂಲಿಕಾರರ , ದುರ್ಬಲರ ಬದುಕನ್ನು ಬೇಕಾಬಿಟ್ಟಿಯಾಗಿ ಬೀದಿಗೆ ದೂಡಿ ನಡುನೀರಿನಲ್ಲಿ ಕೈ ಬಿಟ್ಟದ್ದೇ ಕೊರೊನಾ ತೀವ್ರ ಗತಿಯಲ್ಲಿ ಹಬ್ಬುತ್ತಿರುವ ಇಂದಿನ ವಿದ್ಯಮಾನಕ್ಕೆ ಕಾರಣ. ಕೇಂದ್ರ ಸರ್ಕಾರದ ಶ್ರೀಮಂತರ ಪರವಾದ ಧೋರಣೆಯೇ ಇದಕ್ಕೆಲ್ಲಾ ಮೂಲ ಕಾರಣ ಅಷ್ಟೇ. ಒಟ್ಟಿನಲ್ಲಿ ಇಡೀ ದೇಶವೇ ಅಯೋಮಯ.
ಜೈ ಕರ್ನಾಟಕ ರವಿಶಂಕರ್: ಮೂದಲು ತಬ್ಲಿಗಿ ಜಮಾತ್. ನಂತರ ಅಜ್ಮಿರ್. ಈಗ ಮಹಾರಾಷ್ಟ್ರ ಮುಂಬೈ ಕಾರಣ. ಈ ತಬ್ಲಿಗಿ. ಅಜ್ಮಿರ್. ಮುಂಬೈ. ಈ ಮೂರು ಇಂದು ಕರ್ನಾಟಕ ರಾಜ್ಯ ಸರ್ವನಾಶ ಮಾಡಿದ್ದು.
ಪ್ರಶಾಂತ್ ಅಂಚನ್: ಮುಂಬೈನಿಂದ ಮತ್ತು ವಿದೇಶದಿಂದ ಬರಲು ಅವಕಾಶ ನೀಡಿದ್ದೆ ತಪ್ಪು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.