ಪ್ರಯೋಗಾಲಯದಲ್ಲಿ ತಯಾರಾಗುತ್ತಿದೆ “ಸತ್ವಭರಿತ ತರಕಾರಿ’
Team Udayavani, May 23, 2020, 12:00 PM IST
ಫ್ಯೊಂಗ್ ಯಾಂಗ್ : “ಸುರಕ್ಷಿತವಾಗಿರಿ -ಆರೋಗ್ಯದಿಂದಿರಿ’ ಇದು ಈಗ ಜಗತ್ತು ಪಠಿಸುತ್ತಿರುವ ಮಂತ್ರ. ಕೋವಿಡ್‌ನಿಂದ ಸುರಕ್ಷಿತವಾಗಿರಲು ಮತ್ತು ಆರೋಗ್ಯದಿಂದಿರಲು ಜನರು ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ. ಇದೀಗ ಪ್ರಯೋಗಾಲಯದಲ್ಲೇ ವೈರಸ್‌ಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿಗಳನ್ನು ತಯಾರಿಸಲಾಗಿದೆ.
ವಿಚಿತ್ರ ಎಂದೆನಿಸುತ್ತಿದೆಯೇ? ಕೋವಿಡ್ ಕಾಲದಲ್ಲಿ ಇಂಥ ವಿಚಿತ್ರಗಳು ಸಂಭವಿಸಬಹುದು ಎನ್ನುವುದಕ್ಕೆ ಉತ್ತರ ಕೊರಿಯವೇ ಸಾಕ್ಷಿ. ಇಲ್ಲಿನ ಪ್ರಯೋಗಾಲಯದಲ್ಲಿ ವಿವಿಧ ರೀತಿಯ ಸತ್ವಭರಿತ ತರಕಾರಿಗಳು (ಫಂಕ್ಷನಲ್ ವೆಜಿಟಬಲ್ಸ್) ತಯಾರಾಗುತ್ತಿವೆ.
ಗೈನುರ ಬಯೊಕಲರ್ ವೆಜಿಟಬಲ್ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ತಯಾರಾಗುತ್ತಿದೆ ಈ ತರಕಾರಿ. ಹೊರಗೆ ಗಿಡಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಇರುವುದಕ್ಕಿಂತ ಸುಮಾರು ಶೇ.30ರಷ್ಟು ಹೆಚ್ಚು ಕಬ್ಬಿಣದ ಅಂಶ ಇರುವ ತರಕಾರಿಗಳನ್ನು ತಯಾರಿಸಿದ್ದೇವೆ. ಬಾಣಂತಿಯರಿಗೆ ಮತ್ತು ಅನೀಮಿಯ ರೋಗದಿಂದ ಬಳಲುತ್ತಿರುವವರಿಗೆ ಉತ್ತಮ ಈ ತರಕಾರಿ ಎನ್ನುತ್ತಾರೆ ಓರ್ವ ಸಂಶೋಧಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.