![1-adani](https://www.udayavani.com/wp-content/uploads/2025/02/1-adani-415x233.jpg)
![1-adani](https://www.udayavani.com/wp-content/uploads/2025/02/1-adani-415x233.jpg)
Team Udayavani, May 23, 2020, 4:30 PM IST
ದೇವರಹಿಪ್ಪರಗಿ: ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿದ್ದವರಿಗೆ ಶಾಸಕ ನಡಹಳ್ಳಿ ದಿನಸಿ ಆಹಾರ ವಿತರಿಸಿದರು
ದೇವರಹಿಪ್ಪರಗಿ: ಕೋವಿಡ್ ರೋಗದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ನೆರವಾಗುವ ಅವಕಾಶ ನನಗೆ ದೇವರು ಕಲ್ಪಿಸಿಕೊಟ್ಟಿದ್ದಾನೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ದೇವರಹಿಪ್ಪರಗಿ ಸೇರಿದಂತೆ ಮತಕ್ಷೇತ್ರದ ಪಡಗಾನೂರ, ಮುಳಸಾವಳಗಿ, ಹಿಟ್ಟನಹಳ್ಳಿ, ಇಂಗಳಗಿ, ಕಡ್ಲೇವಾಡ, ಹರನಾಳ, ದೇವೂರ, ಮಣೂರ, ಜಾಲವಾದ, ಹರನಾಳ ಸೇರಿದಂತೆ ಮತಕ್ಷೇತ್ರದ ಹಲವಾರು ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳಿಗೆ ಹಾಲು, ಬಿಸ್ಕಿತ್, ಚಾಕಲೆಟ್, ಬ್ರೇಡ್‌ಗಳು ವಿತರಿಸಿ ಮಾತನಾಡಿದರು. ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಎರಡು ಕ್ಷೇತ್ರಗಳು ನನ್ನ ಎರಡು ಕಣ್ಣುಗಳು ಇದ್ದಂತೆ. ಎರಡು ಕ್ಷೇತ್ರದ ಜನರು ಸಂಕಷ್ಟದಲ್ಲಿರುವಾಗ ಸ್ಪಂದಿಸುವುದು ಧರ್ಮವಾಗಿದೆ ಎಂದರು. ಪಪಂ ಸದಸ್ಯ ಗುರುರಾಜ ಗಡೇದ, ಕಾಶೀನಾಥ ಕೋರಿ, ಪ್ರವೀಣ ಹುಗ್ಗಿ, ಗಂಗಪ್ಪ ಬಬಲೇಶ್ವರ, ಸೈಪನ್ ಮುಲ್ಲಾ, ಪ್ರಕಾಶ ಮಲ್ಹಾರಿ, ಮಾಂತೇಶ ದೊಡ್ಡಮನಿ ಇದ್ದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
You seem to have an Ad Blocker on.
To continue reading, please turn it off or whitelist Udayavani.