ಬ್ರೆಜಿಲ್‌ಗೂ ಮುಚ್ಚಿದ ಅಮೆರಿಕ ಬಾಗಿಲು
Team Udayavani, May 26, 2020, 7:51 AM IST
ಬ್ರೆಜಿಲ್‌ನಿಂದ ಆಗಮಿಸುವ ಪ್ರವಾಸಿಗರ ನಿಷೇಧಕ್ಕೆ ಅಮೆರಿಕ ಸರಕಾರ ನಿರ್ಧರಿಸಿದ್ದಾರೆ. ಸೋಂಕಿತರ ಸಂಖ್ಯೆ ಆಧಾರದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಒಂದೆರಡು ದಿನ ಹಿಂದಷ್ಟೇ ಬ್ರೆಜಿಲ್ ಎರಡನೇ ಸ್ಥಾನಕ್ಕೆ ಏರಿದ ಪರಿಣಾಮ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಚೀನ, ಯುರೋಪ್, ಯುಕೆ ಮತ್ತು ಐರ್ಲೆಂಡ್ ಪ್ರಯಾಣಿಕರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇರಾನ್ ದೇಶವಾಸಿಗಳಿಗೂ ವಿರಳ ಅವಕಾಶವಿದೆ. ಆದರೆ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾದಿಂದ ಅಮೆರಿಕಗೆ ಬರುವವರಿಗೆ ಮಾತ್ರ ನಿಷೇಧವಿಲ್ಲ. ಈ ನಡುವೆ ಬ್ರೆಜಿಲ್‌ನಿಂದ ಅಮೆರಿಕಗೆ ಪ್ರಯಾಣ ಬೆಳೆಸುವುದನ್ನು ನಿರ್ಬಂಧಿಸುವ ಕುರಿತು ಚಿಂತನೆ ನಡೆಸುತ್ತಿರುವುದಾಗಿ ಕಳೆದವಾರವಷ್ಟೇ ಹೇಳಿದ್ದ ಟ್ರಂಪ್, ಇದೀಗ ಪ್ರವೇಶ ನಿಷೇಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.