ವಿದ್ಯಾರ್ಥಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ

ಶುಲ್ಕ ರಹಿತ ಶಿಕ್ಷಣ ನೀಡಿ  ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ

Team Udayavani, May 27, 2020, 11:36 AM IST

27-May-04

ಕಲಬುರಗಿ: ಡಿಸಿ ಕಚೇರಿ ಎದುರು ಎಐಡಿಎಸ್‌ಒ ಸಂಘಟನೆಯಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆ-ಕಾಲೇಜು, ವಿವಿಗಳ ಶೈಕ್ಷಣಿಕ ಶುಲ್ಕ ಪರೀಕ್ಷಾ ಶುಲ್ಕ ಮನ್ನಾ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಹಣಮಂತ ಎಸ್‌.ಎಚ್‌., ಈರಣ್ಣಾ ಈಸಬಾ ಹಾಗೂ ಇತರರಿದ್ದರು.

ಶಹಾಬಾದ: ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಎಐಡಿಎಸ್‌ಒ ಸಮಿತಿಯಿಂದ ಮೇ 26 ಅಖೀಲ ಕರ್ನಾಟಕ ಆಗ್ರಹ ದಿನದ ಅಂಗವಾಗಿ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕೋವಿಡ್ ಸಂಕಷ್ಟದ ಸಮಯದಲ್ಲಿ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಾಲೆ- ಕಾಲೇಜುಗಳ ಶುಲ್ಕ, ಸಾರಿಗೆ ವ್ಯವಸ್ಥೆ, ಹಾಸ್ಟೆಲ್‌ಗ‌ಳ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಶೈಕ್ಷಣಿಕ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಎಐಡಿಎಸ್‌ಒ ಅಧ್ಯಕ್ಷ ತುಳಜರಾಮ ಎನ್‌.ಕೆ, ಉಪಾಧ್ಯಕ್ಷ ರಮೇಶ ದೇವಕರ್‌, ಕಾರ್ಯದರ್ಶಿ ರಘು ಜಿ.ಮಾನೆ, ಸಹ ಕಾರ್ಯದರ್ಶಿ ತೆಜಸ್‌ ಆರ್‌.ಐ, ಕಿರಣ ಜಿ.ಮಾನೆ ಇತರರು ಇದ್ದರು.

ಟಾಪ್ ನ್ಯೂಸ್

ಆ ದಿನಕ್ಕಾಗಿ ತರಾವರಿ ಸಿದ್ಧತೆ …ಭಾವನೆಗಳ ಪಾರ್ಟಿಗಳ ಘಮಲು!

ಆ ದಿನಕ್ಕಾಗಿ ತರಾವರಿ ಸಿದ್ಧತೆ …ಭಾವನೆಗಳ ಪಾರ್ಟಿಗಳ ಘಮಲು!

Actress Ramya: ಉದ್ಯಮಿ ಸಂಜೀವ್ ಜತೆ ರಮ್ಯಾ ಮದುವೆ? ಕೊನೆಗೂ ಮೌನ ಮುರಿದ ಮೋಹಕ ತಾರೆ

Actress Ramya: ಉದ್ಯಮಿ ಸಂಜೀವ್ ಜತೆ ರಮ್ಯಾ ಮದುವೆ? ಕೊನೆಗೂ ಮೌನ ಮುರಿದ ಮೋಹಕ ತಾರೆ

ಸ್ವಾತಂತ್ರ್ಯ ಹಾಗೂ ಆಂತರಿಕ ದಂಗೆ: ಚಿಕ್ಕ ರಾಷ್ಟ್ರದಲ್ಲೂ ಹಲವು ಪ್ರವಾಸಿ ಆಕರ್ಷಣೆಗಳು

ಸ್ವಾತಂತ್ರ್ಯ ಹಾಗೂ ಆಂತರಿಕ ದಂಗೆ: ಚಿಕ್ಕ ರಾಷ್ಟ್ರದಲ್ಲೂ ಹಲವು ಪ್ರವಾಸಿ ಆಕರ್ಷಣೆಗಳು

Google Map ನಂಬಿ ಸೈಕಲ್‌ ನಲ್ಲಿ ದೆಹಲಿಯಿಂದ ನೇಪಾಳಕ್ಕೆ ಹೊರಟವರು ತಲುಪಿದ್ದು ಇನ್ನೇಲ್ಲಿಗೋ!

Google Map ನಂಬಿ ಸೈಕಲ್‌ ನಲ್ಲಿ ದೆಹಲಿಯಿಂದ ನೇಪಾಳಕ್ಕೆ ಹೊರಟವರು ತಲುಪಿದ್ದು ಇನ್ನೇಲ್ಲಿಗೋ!

8-health-check-up

Udupi: ಜ.26ರಂದು ರಾಜಾಂಗಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

10-

Chikkamagaluru: ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ತಗುಲಿ ಕೃಷಿಕ ಸಾವು

Mahakumbh Mela: ಪ್ರಯಾಗ್‌ ರಾಜ್‌ ಗೆ ಭೇಟಿ ಕೊಟ್ಟರೆ “ಈ ವಸ್ತು”ಗಳನ್ನು ಮರೆಯದೇ ತನ್ನಿ…

Mahakumbh Mela: ಪ್ರಯಾಗ್‌ ರಾಜ್‌ ಗೆ ಭೇಟಿ ಕೊಟ್ಟರೆ “ಈ ವಸ್ತು”ಗಳನ್ನು ಮರೆಯದೇ ತನ್ನಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Attempt to block train for Kalaburagi Railway Divisional Office

Kalaburagi ರೈಲ್ವೇ ವಿಭಾಗೀಯ ಕಚೇರಿಗಾಗಿ ರೈಲು ತಡೆಗೆ ಯತ್ನ

KJ-Goerge

Congress: ಸಿಎಂ, ಡಿಸಿಎಂ ನಡುವೆ ಅಧಿಕಾರ ಹಂಚಿಕೆಯ ಚರ್ಚೆಯೇ ಆಗಿಲ್ಲ: ಕೆ.ಜೆ.ಜಾರ್ಜ್‌

siddalinga

Kalaburagi: ಜ. 26ರಂದು ಸಿದ್ಧಲಿಂಗೇಶ್ವರ ಪ್ರಕಾಶನ 131 ಗ್ರಂಥಗಳು ಏಕಕಾಲಕ್ಕೆ ಬಿಡುಗಡೆ

1-wewq-wq

Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ

Kalaburagi: ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿ ಬಂದ್…

Kalaburagi: ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿ ಬಂದ್…

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

ಆ ದಿನಕ್ಕಾಗಿ ತರಾವರಿ ಸಿದ್ಧತೆ …ಭಾವನೆಗಳ ಪಾರ್ಟಿಗಳ ಘಮಲು!

ಆ ದಿನಕ್ಕಾಗಿ ತರಾವರಿ ಸಿದ್ಧತೆ …ಭಾವನೆಗಳ ಪಾರ್ಟಿಗಳ ಘಮಲು!

14

Bengaluru: ಬಾಲಕಿಗೆ ವೈದ್ಯಕೀಯ ಗರ್ಭಪಾತ: ತಜ್ಞ ವೈದ್ಯರ ಮಂಡಳಿ ರಚನೆಗೆ ಸೂಚನೆ

Actress Ramya: ಉದ್ಯಮಿ ಸಂಜೀವ್ ಜತೆ ರಮ್ಯಾ ಮದುವೆ? ಕೊನೆಗೂ ಮೌನ ಮುರಿದ ಮೋಹಕ ತಾರೆ

Actress Ramya: ಉದ್ಯಮಿ ಸಂಜೀವ್ ಜತೆ ರಮ್ಯಾ ಮದುವೆ? ಕೊನೆಗೂ ಮೌನ ಮುರಿದ ಮೋಹಕ ತಾರೆ

13-bng

ನಾನು ವಿಷ್ಣುವಿನ ಮಗ,ಸತ್ಯ ಹುಡುಕುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ವಿದ್ಯಾರ್ಥಿ ನಾಪತ್ತೆ!

ಸ್ವಾತಂತ್ರ್ಯ ಹಾಗೂ ಆಂತರಿಕ ದಂಗೆ: ಚಿಕ್ಕ ರಾಷ್ಟ್ರದಲ್ಲೂ ಹಲವು ಪ್ರವಾಸಿ ಆಕರ್ಷಣೆಗಳು

ಸ್ವಾತಂತ್ರ್ಯ ಹಾಗೂ ಆಂತರಿಕ ದಂಗೆ: ಚಿಕ್ಕ ರಾಷ್ಟ್ರದಲ್ಲೂ ಹಲವು ಪ್ರವಾಸಿ ಆಕರ್ಷಣೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.