ಒಲಿಂಪಿಕ್ ತ್ರಿವಳಿ ಸ್ವರ್ಣ ವಿಜೇತ ಬಾಬಿ ಜೋ ಮೋರೊ ನಿಧನ
Team Udayavani, May 31, 2020, 9:00 PM IST
ಸ್ಯಾನ್ ಬೆನಿಟೊ (ಯುಎಸ್ಎ): ವಿಶ್ವ ವಿಖ್ಯಾತ ಸ್ಪ್ರಿಂ ಟರ್, 1956ರ ಮೆಲ್ಬರ್ನ್ ಒಲಿಂಪಿಕ್ಸ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದ ಟೆಕ್ಸಾಸ್ನ ಜೋ ಮೊರಿಟೊ ಇನ್ನಿಲ್ಲ. 84 ವರ್ಷದ ಅವರು ಸ್ಯಾನ್ ಬೆನಿಟೊ ನಿವಾಸದಲ್ಲಿ ಕೊನೆಯುಸಿರೆಳೆದರು.
ಜೋ ಮೋರೊ ಮೆಲ್ಬರ್ನ್ ಒಲಿಂಪಿಕ್ ಸಾಧನೆಯ ವೇಳೆ ವಿವಿ ವಿದ್ಯಾರ್ಥಿಯಾಗಿದ್ದರು. ಅಂದು 100 ಮೀ., 200 ಮೀ. ಓಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೋರೊ, 400 ಮೀ. ರಿಲೇಯಲ್ಲಿ ಸ್ವರ್ಣ ಜಯಿಸಿದ ಅಮೆರಿಕದ ತಂಡದ ಸದಸ್ಯನೂ ಆಗಿದ್ದರು.
200 ಮೀ. ಓಟದಲ್ಲಿ ಅವರು 20.6 ಸೆಕೆಂಡ್ಗಳ ವಿಶ್ವದಾಖಲೆಯನ್ನು ಸರಿದೂಗಿಸಿದರೆ, ರಿಲೇಯಲ್ಲಿ ನೂತನ ವಿಶ್ವದಾಖಲೆ ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
1989ರಲ್ಲಿ ಪ್ರತಿಷ್ಠಿತ ನ್ಯಾಶನಲ್ ಟ್ರಕ್ ಆ್ಯಂಡ್ ಫೀಲ್ಡ್ ಹಾಲ್ ಆಫ್ ಫೇಮ್ ಗೌರವಕ್ಕೆ ಮೋರೊ ಭಾಜನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.