ಹೆಸ್ಕಾಂ ಅಧಿಕಾರಿ-ಸಿಬ್ಬಂದಿ ಪ್ರತಿಭಟನೆ
Team Udayavani, Jun 2, 2020, 6:21 AM IST
ಶಿಗ್ಗಾವಿ: ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ 2003ರ ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕರ ಮತ್ತು ಅಧಿಕಾರಿಗಳ ವಿರೋಧ ನೀತಿ, ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಮತ್ತು ಖಾಸಗೀಕರಣ ವಿರೋಧಿ ನೀತಿ ನಿಲ್ಲಿಸಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದ ಹೆಸ್ಕಾಂ ಉಪ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು.
ಶಿಗ್ಗಾವಿ ಶಾಖಾಧಿಕಾರಿ ಬಿ.ಡಿ. ಕಲ್ಯಾಣಕರ ಮಾತನಾಡಿದರು. ಸಹಾಯಕ ಅಭಿಯಂತರರಾದ ವಿನುತಾ, ಮಂಜುನಾಥ ಸಜ್ಜಾಗಾರ್, ಶಂಕ್ರಯ್ಯ ಹಿರೇಮಠ, ನೌಕರರ ಸಂಘದ ಅಧ್ಯಕ್ಷ ಗುಡ್ಡಪ್ಪ ನಿಂಗಪ್ಪನವರ, ಕಿರಿಯ ಇಂಜಿನಿಯರಾದ ಶಿವಾನಂದ ಹಾದಿಮನಿ, ಸಿದ್ಧಪ್ಪ, ನಾಗರಾಜ ಕ್ಯಾಲಕೋಂಡ, ನಿಂಗಪ್ಪ ವರ್ದಿ, ಪಿ.ಎಂ. ಹೂಗಾರ, ಕೇಂದ್ರ ಸಮಿತಿ ಸದಸ್ಯ ಮಂಜುನಾಥ ಮಣ್ಣನವರ, ಎಂ.ಎಂ. ಆದಂಬಾಯಿ, ಶಿವರಾಜ ಮಾಳಿ, ನಾಗರಾ ಕೆ. ಸಿ.ಎಸ್. ಅಜ್ಜಣ್ಣನವರ, ಡಿ.ಎಚ್. ಮಹಾಂತೇಶ, ಎಫ್.ಜಿ.ಪೂಜಾರ, ಹೆಸ್ಕಾಂ ನೌಕರರು, ಸಿಬ್ಬಂದಿ, ಗುತ್ತಿಗೆದಾರರು ಮುಷ್ಕರದಲ್ಲಿ ಪಾಲ್ಗೊಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.