ಜಗತ್ತಿನ ಟಾಪ್ 8 ಆ್ಯಪ್ ಪಟ್ಟಿಯಲ್ಲಿ ಆರೋಗ್ಯ ಸೇತು
Team Udayavani, Jun 8, 2020, 10:43 AM IST
ಹೊಸದಿಲ್ಲಿ: ಕೋವಿಡ್ ಸೋಂಕಿನ ಮಾಹಿತಿ ಕಲೆ ಹಾಕಲು ಕೇಂದ್ರ ಸರಕಾರ ರೂಪಿಸಿದ್ದ “ಆರೋಗ್ಯ ಸೇತು’ ಆ್ಯಪ್ ಈಗ ಡೌನ್‌ಲೋಡ್‌ನಲ್ಲಿ ದಾಖಲೆ
ನಿರ್ಮಿಸಿದೆ. ಮೇ ತಿಂಗಳಿನಲ್ಲಿ ಜಗತ್ತಿನಾದ್ಯಂತ ಡೌನ್ ಲೋಡ್ ಆದ ನಾನ್-ಗೇಮಿಂಗ್ ಅಪ್ಲಿಕೇಶನ್‌ಗಳಲ್ಲಿ “ಆರೋಗ್ಯ ಸೇತು’ 8ನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನದಲ್ಲಿ ಚೀನದ ಆ್ಯಪ್‌ಗ್ಳು ಪಾರಮ್ಯ ಮೆರೆದಿವೆ.
ಟಿಕ್‌ಟಾಕ್ ಮೊದಲನೇ ಸ್ಥಾನದಲ್ಲಿದೆ. ಝೂಮ್ ಸುರಕ್ಷಿತವಲ್ಲ ಎಂಬ ಗೃಹ ಸಚಿವಾಲಯದ ಸೂಚನೆಯ ನಡುವೆಯೂ ಈ ಅಪ್ಲಿಕೇಶನ್ 2ನೇ ಸ್ಥಾನದಲ್ಲಿ
ಜನಪ್ರಿಯತೆ ಉಳಿಸಿ ಕೊಂಡಿದೆ. ನಂತರ ವಾಟ್ಸಾಪ್, ಫೇಸ್‌ಬುಕ್, ಮೆಸ್ಸೇಂಜರ್, ಇನ್‌ಸ್ಟಗ್ರಾಮ್, ಗೂಗಲ್ ಮೀಟ್ ಇವೆ. ಅಚ್ಚರಿಯೆಂದರೆ, ವಿಡಿಯೊ ದಿಗ್ಗಜ
“ಯೂ- ಟ್ಯೂಬ್’ ಅನ್ನೂ ಆರೋಗ್ಯ ಸೇತು ಆ್ಯಪ್ ಹಿಂದಿಕ್ಕಿದೆ. ಯೂ-ಟ್ಯೂಬ್ 9ನೇ ಸ್ಥಾನ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.