ಗಾವಸ್ಕರ್‌ಗೆ ಕ್ರೀಸಿನಲ್ಲೇ ಕ್ರಿಕೆಟ್‌ ಪಾಠ ಮಾಡಿದ್ದ ವಿಂಡೀಸಿನ ಕನ್ಹಾಯ್‌!


Team Udayavani, Jun 8, 2020, 11:01 AM IST

ಗಾವಸ್ಕರ್‌ಗೆ ಕ್ರೀಸಿನಲ್ಲೇ ಕ್ರಿಕೆಟ್‌ ಪಾಠ ಮಾಡಿದ್ದ ವಿಂಡೀಸಿನ ಕನ್ಹಾಯ್‌!

ಮುಂಬಯಿ: ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌, ಭಾರತೀಯ ಮೂಲದ ರೋಹನ್‌ ಕನ್ಹಾಯ್‌ ಅಂದರೆ ಸುನೀಲ್‌ ಗಾವಸ್ಕರ್‌ ಅವರಿಗೆ ಎಲ್ಲಿಲ್ಲದ ಅಭಿಮಾನ. ಗಾವಸ್ಕರ್‌ ಆರಾಧಿಸುತ್ತಿದ್ದ ಕ್ರಿಕೆಟಿಗರಲ್ಲಿ ಕನ್ಹಾಯ್‌ ಗೆ ಅಗ್ರಸ್ಥಾನ. ಇವರ ಸ್ಫೂರ್ತಿಯಲ್ಲೇ ಗಾವಸ್ಕರ್‌ ತಮ್ಮ ಮಗನಿಗೆ ರೋಹನ್‌ ಎಂದು ನಾಮಕರಣ ಮಾಡಿದ್ದರು. ಈ ಲಾಕ್‌ಡೌನ್‌ ಕಾಲದಲ್ಲಿ ತಮ್ಮ ಮತ್ತು ರೋಹನ್‌ ಕನ್ಹಾಯ್‌ ನಡುವಿನ ಆತ್ಮೀಯತೆ, 1971ರ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಅವರು ತಮ್ಮ ಬ್ಯಾಟಿಂಗ್‌ ಯಶಸ್ಸಿಗೆ ಹೇಗೆ ಕಾರಣರಾದರು ಎಂಬ ಸ್ವಾರಸ್ಯಕರ ಪ್ರಸಂಗವನ್ನು ಗಾವಸ್ಕರ್‌ ಬಿಚ್ಚಿಟ್ಟಿದ್ದಾರೆ.

1971ರ ವೆಸ್ಟ್‌ ಇಂಡೀಸ್‌ ಪ್ರವಾಸ ಭಾರತದ ಪಾಲಿಗೆ ಐತಿಹಾಸಿಕ. ಆ ಭಯಾನಕ ವೇಗಿಗಳ ನಾಡಿನಲ್ಲಿ ಗಾವಸ್ಕರ್‌ ಎಂಬ ಧೈರ್ಯಶಾಲಿ ಬ್ಯಾಟ್ಸ್‌ ಮನ್‌ ಒಬ್ಬನ ಉದಯವಾಗುತ್ತದೆ. ಗಾವಸ್ಕರ್‌ ಬರೋಬ್ಬರಿ 774 ರನ್‌ ವಿಶ್ವದಾಖಲೆಯೊಂದಿಗೆ ಕ್ರಿಕೆಟ್‌ ಜಗತ್ತಿ ನಲ್ಲಿ ಸಂಚಲನ ಮೂಡಿಸುತ್ತಾರೆ. ಆಗ ರೋಹನ್‌ ಕನ್ಹಾಯ್‌ ಎದುರಾಳಿ ತಂಡದ ಪ್ರಧಾನ ಬ್ಯಾಟ್ಸ್‌ ಮನ್‌. ಯುವ ಗಾವಸ್ಕರ್‌ ಆಟಕ್ಕೆ ಅವರು ಫಿದಾ ಆಗಿದ್ದರು. ಇದನ್ನು ನೆನಪಿಸಿಕೊಂಡ “ಸನ್ನಿ’, ತನ್ನ ಶತಕಕ್ಕೆ ಕನ್ಹಾಯ್‌ ಹೇಗೆ ಸ್ಫೂರ್ತಿ ತುಂಬಿದ್ದರು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

ಶತಕಕ್ಕೆ ಸ್ಫೂರ್ತಿ…
“ಅದು ನನ್ನ ಮೊದಲ ಸರಣಿ. ನಾನು ಕೆಟ್ಟ ಹೊಡೆತ ಬಾರಿಸಿದಾಗಲೆಲ್ಲ, ಓವರ್‌ ಮುಗಿದೊಡನೆ ರೋಹನ್‌ ಕನ್ಹಾಯ್‌ ನನ್ನ ಬಳಿ ಬರುತ್ತಿದ್ದರು. ಸ್ಲಿಪ್‌ ವಿಭಾಗದತ್ತ ಕರೆದುಕೊಂಡು ಹೋಗಿ, ಕೀಪರ್‌ಗೆ ಕೇಳದ ರೀತಿಯಲ್ಲಿ “ಸ್ವಲ್ಪ ತಾಳ್ಮೆಯಿಂದಿರು, ನಿನಗೆ ಶತಕದ ಆಸೆ ಇಲ್ಲವೇ’ ಎಂದು ನನ್ನ ಕಿವಿಯಲ್ಲಿ ಉಸುರುತ್ತಿದ್ದರು. ಅವರೋ ಎದುರಾಳಿ ಆಟಗಾರ. ನನಗೆ ಈ ರೀತಿ ಮಾರ್ಗದರ್ಶನ ನೀಡುವುದೆಂದರೆ, ನನ್ನ ಶತಕವನ್ನು ಕಾಣುವ ಆಸೆ ವ್ಯಕ್ತಪಡಿಸುವುದೆಂದರೆ ನಿಜಕ್ಕೂ ಕಲ್ಪಿಸಿಕೊಳ್ಳಲಿಕ್ಕೂ ಆಗದ ಸಂಗತಿಯಾಗಿತ್ತು’ ಎಂದು ಗಾವಸ್ಕರ್‌ 5 ದಶಕಗಳ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

HDK-1

Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದಿಂದ ಅಸಹಕಾರ: ಎಚ್‌ಡಿಕೆ

1-aaee

Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Harman-Kuar

Womens Cricket: ನ್ಯೂಜಿಲ್ಯಾಂಡ್‌ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

HDK-1

Political: ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರದಿಂದ ಅಸಹಕಾರ: ಎಚ್‌ಡಿಕೆ

1-dcc

Udupi;ವಿಧಾನಪರಿಷತ್‌ ಉಪಚುನಾವಣೆ: ನಿಷೇಧಾಜ್ಞೆ ಜಾರಿ

man-a

Siddapura: ಪುತ್ರನ ಮನೆ ಸಾಲದಿಂದ ತಂದೆ ಆತ್ಮಹ*ತ್ಯೆ

police

Bangla ಅಕ್ರಮ ವಲಸೆ : ಸಂತೆಕಟ್ಟೆಯಲ್ಲಿ ಮತ್ತೋರ್ವನ ಬಂಧನ

ACT

Kinnigoli: ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.