ಲಾಕ್ಡೌನ್ ಒಂದು, ಆಟ ಹಲವು…
Team Udayavani, Jun 10, 2020, 4:19 AM IST
ಜರ್ಮನಿಯ ಮ್ಯುನಿಕ್ನಲ್ಲಿರುವ ಮೊಮ್ಮಗ ಪ್ರಣವ್ಗೆ ಐದು ವರ್ಷ. ಅಲ್ಲಿಯೂ ದೊಡ್ಡ ಮಕ್ಕಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಕಿಂಡರ್ ಗಾರ್ಡನ್ನ ಪ್ರಣವನಿಗೆ ರಜೆ. ತಂಟೆ- ತುಂಟಾಟಗಳ ಜೊತೆಗೆ ಸಣ್ಣಪುಟ್ಟ ಕೆಲಸವನ್ನೂ ಮಾಡುತ್ತಿದ್ದಾನೆ ಅವನು. ಬಟ್ಟೆಗಳನ್ನು ಮಡಿಸುವುದು, ಪುಸ್ತಕಗಳನ್ನು ಜೋಡಿಸುವುದು, ಶ್ಲೋಕ- ಹಾಡು ಹೇಳುತ್ತಾ, ಡ್ಯಾನ್ಸ್ ಮಾಡುವುದು… ಅಮ್ಮ ವಿಶೇಷ ತಿಂಡಿ ಮಾಡಿದಾಗ, ದೇವರ ಮುಂದಿಟ್ಟು “ನೀನೂ ತಿನ್ನು’ ಎನ್ನುತ್ತಾನೆ. ಸ್ನಾನದ ನಂತರ “ಹನುಮಾನ್ ಚಾಲೀಸ್’ ಹೇಳಿ, ಕೊರೊನಾ ಹೋಗಲಪ್ಪಾ ಎಂದು ಬೇಡಲು ಮರೆಯುವುದಿಲ್ಲ. ತನ್ನ ನೆಚ್ಚಿನ ಟೆಡ್ಡಿಗೆ, ಸಾಮಾಜಿಕ ಅಂತರದ ಮಹತ್ವದ ಪಾಠವನ್ನೂ ಮಾಡುತ್ತಿದ್ದಾನೆ…
ಫೋಟೋ ಕಳಿಸಿದವರು: ಎಸ್.ಪಿ. ವಿಜಯಲಕ್ಷ್ಮೀ, ದೆಹಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.