ಸೊಳ್ಳೆಗಳ ಎಂಜಲಿನಿಂದ ಸಿದ್ಧಗೊಳ್ಳಲಿದೆ ಸರ್ವ ರೋಗಕ್ಕೆ ಲಸಿಕೆ
Team Udayavani, Jun 13, 2020, 8:52 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಮೆರಿಕದ ಸಂಶೋಧಕಿಯಾದ ಜೆಸ್ಸಿಕಾ ಮ್ಯಾನಿಂಗ್ ಸೊಳ್ಳೆಗಳ ಎಂಜಲಿನಿಂದ ಲಸಿಕೆಯೊಂದನ್ನು ಸಿದ್ಧಗೊಳಿಸುವಲ್ಲಿ ಯಶಸ್ಸಿನ ಹೆಜ್ಜೆಗಳನ್ನಿಡುತ್ತಿದ್ದಾರೆ! ಸೊಳ್ಳೆಗಳ ಎಂಜಲಿನಲ್ಲಿರುವ ಪ್ರೋಟೀನ್ ಕಣಗಳನ್ನು ಬಳಸಿಕೊಂಡು ಸರ್ವ ಸೋಂಕುಗಳಿಗೂ ಮದ್ದು ಎಂಬಂಥ ಲಸಿಕೆಯನ್ನು ತಯಾರಿಸುವ ಆಲೋಚನೆ 5 ವರ್ಷದ ಹಿಂದೆ ಹೊಳೆದಿತ್ತು. ಕೊಲಂಬಿಯಾದ ವಾಯುವ್ಯ ದಿಕ್ಕಿನಲ್ಲಿರುವ ಫೋಮ್ ಫೆನ್ಹ್ ಎಂಬಲ್ಲಿರುವ ದೊಡ್ಡದೊಂದು ಸೊಳ್ಳೆಯ ಪ್ರತಿಕೃತಿಯನ್ನು ನೋಡುತ್ತಾ ಕುಳಿತಿದ್ದ ಅವರಿಗೆ ಆಲೋಚನೆ ಬಂದಿತ್ತು. ಅದನ್ನು ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಆ್ಯಂಡ್ ಇನ್ಫ ಕ್ಷಿಯಸ್ ಡಿಸೀಸಸ್ನಲ್ಲಿ ಚರ್ಚೆಗೊಳಪಡಿಸಿದರು. ಈಗ, ಪ್ರಯೋಗಗಳ ಮೂಲಕ ಕಲ್ಪನೆಯನ್ನು ಸಾಕಾರಗೊ ಳಿಸುವಲ್ಲಿ ನಿರತರಾಗಿದ್ದಾರೆ.
ಪ್ರಯೋಜನವೇನು?: ಲಸಿಕೆ ಎಲ್ಲಾ ರೀತಿಯ ಪ್ರಯೋಗಗಳನ್ನು ಪಾಸಾಗಿ ಹೊರಬಂದ ನಂತರ, ಅದು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘಿ, ಚಿಕುನ್ಗುನ್ಯಾ, ಹಳದಿ ಜ್ವರ, ವೆಸ್ಟ್ ನೈಲ್ ಮುಂತಾದವನ್ನು ನಿಯಂತ್ರಿಸುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.