ಕ್ಷಮೆ ಯಾಚಿಸಿದ ನಿರ್ಮಾಪಕಿ ಏಕತಾ ಕಪೂರ್
Team Udayavani, Jun 15, 2020, 4:14 AM IST
ಮುಂಬೈ: ಧಾರಾವಾಹಿಗಳ ನಿರ್ಮಾಪಕಿ ಏಕತಾ ಕಪೂರ್ ಅವರ ವೆಬ್ ಸೀರಿಸ್ “ಟ್ರಿಪಲ್ ಎಕ್ಸ್’ನ 2ನೇ ಆವೃತ್ತಿಯಲ್ಲಿ ಸೇನೆ ವಿರುದ್ಧ ಅವಹೇಳನಕಾರಿ ಅಂಶ ಇದೆ ಎಂಬ ವಿಚಾರದ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾರ ಭಾವನೆಗಳಿಗೂನೋವು ಉಂಟು ಮಾಡುವ ಇರಾದೆ ಹೊಂದಿಲ್ಲ.
ಸೇನೆಯ ಬಗ್ಗೆ ಹೆಚ್ಚಿನ ಗೌರವಾದರಗಳನ್ನು ಹೊಂದಿದ್ದೇವೆ. ಎರಡನೇ ಆವೃತ್ತಿಯ ವೆಬ್ ಸೀರಿಸ್ನಿಂದ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲಾಗಿದೆ. ಕಾರ್ಯಕ್ರಮದ ನಡುವೆ ಅಂಥ ಅಂಶಗಳು ಪ್ರಸಾರವಾಗಿ ದ್ದನ್ನು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದ್ದಾರೆ. ಕಾರ್ಯಕ್ರಮದ ವಿರುದ್ಧ ಮಧ್ಯಪ್ರದೇಶದ ಇಂದೋರ್ನಲ್ಲಿ ಎರಡು ಕೇಸುಗಳು ದಾಖಲಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.