ಪಾಕೆಟ್‌ನಲ್ಲಿ ನ್ಯೂಸ್ ರೀಡಿಂಗ್
Team Udayavani, Jun 15, 2020, 4:37 AM IST
ಅಂತರ್ಜಾಲದಲ್ಲಿ ನ್ಯೂಸ್ ಓದುವ ಅಭ್ಯಾಸ ಇರುವವರಿಗೆ ಸೂಕ್ತವಾದ ಆ್ಯಪ್ ಇದು. ಇಂದು ಯಾವ ಜಾಲತಾಣ ತೆರೆದರೂ, ಅಕ್ಕಪಕ್ಕ ಇಲ್ಲವೇ ಯಾವುದೋ ಒಂದು ಮೂಲೆಯಲ್ಲಿ ಸುದ್ದಿಗಳು, ಕುತೂಹಲಕರ ಮಾಹಿತಿಯನ್ನೊಳಗೊಂಡ ಅಂಕಣಬರಹಗಳ ಕೊಂಡಿಯನ್ನು ಕಾಣಬಹುದು. ಎಷ್ಟೋ ಸಲ ಅಂಕಣಗಳನ್ನು ಓದಲು ಪುರುಸೊತ್ತು ಇರುವುದಿಲ್ಲ.
ಪಾಕೆಟ್ ಆ್ಯಪ್, ಈ ಸಮಯದಲ್ಲೇ ಸಹಾಯಕ್ಕೆ ಬರುತ್ತದೆ. ಇದನ್ನು ಎಕ್ಸ್‌ಟೆನ್ಶನ್ ಮುಖಾಂತರ, ಕಂಪ್ಯೂಟರ್ ಬ್ರೌಸರ್‌ನಲ್ಲೂ ಅಳವಡಿಸಿಕೊಳ್ಳ ಬಹುದು. ಆಗ ಪಾಕೆಟ್‌ನ ಆಯ್ಕೆ ಬ್ರೌಸರ್ ಮೇಲ್ಗಡೆ ನೆಲೆ ನಿಲ್ಲುತ್ತದೆ. ಇಂಟರ್ನೆಟ್‌ನಲ್ಲಿ ಕಾಣುವ ಯಾವುದೇ ಬರಹ ಇಷ್ಟವಾಯ್ತು ಎಂದರೆ, ಬ್ರೌಸರ್ ಮೇಲ್ಗಡೆ ಇರುವ ಪಾಕೆಟ್ ಆ್ಯಪ್ ಆಯ್ಕೆಗಳಲ್ಲಿ ಆಡ್ ಬಟನ್ ಅನ್ನು ಕ್ಲಿಕ್ಕಿಸಬೇಕು.
ಆಗ ಆ ಬರಹದ ಕೊಂಡಿ ಸೇವ್ ಆಗುತ್ತದೆ. ಯಾವಾಗ ಬೇಕೋ ಆಗ, ಪಾಕೆಟ್ ಆಯ್ಕೆಯಲ್ಲಿರುವ ಮೈ ಲಿಸ್ಟ್ ಬಟನ್ ಕ್ಲಿಕ್ ಮಾಡಿದರೆ, ಮುಂದೆ ಓದಬೇಕೆಂದು ಇದುವರೆಗೂ ಸೇವ್ ಮಾಡಿದ ಬರಹಗಳ ಕೊಂಡಿ ಇರುವ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿರುವ ರೆಕಮಂಡೇಷನ್ಸ್ ಆಯ್ಕೆಯನ್ನು ಒತ್ತಿದರೆ, ಪಾಕೆಟ್ ಸಂಸ್ಥೆಯೇ ಆರಿಸಿದ ಉತ್ತಮ ಅಂಕಣಗಳ ಪಟ್ಟಿಯನ್ನು ಮುಂದಿರಿಸುತ್ತದೆ.
ಹೆಚ್ಚಿನ ಮಾಹಿತಿಗೆ: tinyurl.com/yarzaglq
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.