ಕೋವಿಡ್ ಗೆದ್ದ ವೃದ್ಧನಿಗೆ 8.35 ಕೋಟಿ ರೂ. ಚಿಕಿತ್ಸೆ ಶುಲ್ಕ!
Team Udayavani, Jun 15, 2020, 10:10 AM IST
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಕೋವಿಡ್ ದಿಂದ ಗುಣಮುಖರಾಗಿದ್ದ 70ರ ವೃದ್ಧನಿಗೆ “ಹೃದಯಾಘಾತ’ ಆಗುವಂತಹ ಚಿಕಿತ್ಸೆ ಶುಲ್ಕ ವಿಧಿಸಿರುವುದು ಅಮೆರಿಕದಲ್ಲಿ ಕಂಡು ಬಂದಿದೆ. ಸಿಯಾಟಲ್ನ ಮೈಕಲ್ ಫ್ಲೋರ್ ಎಂಬ ವೃದ್ಧ ಮಾ. 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಮೈಕಲ್ ಗುಣಮುಖರಾಗಿದ್ದಾರೆ. 62 ದಿನಗಳ ಚಿಕಿತ್ಸೆ ಪಡೆದ ಈತನಿಗೆ 8.35 ಕೋಟಿ ರೂ. ಬಿಲ್ ನೀಡಲಾಗಿದೆ. ಇದನ್ನು ಕಂಡು ಮೈಕಲ್ ದಂಗಾಗಿ ಹೋಗಿದ್ದಾರೆ. ಆದರೆ, ಈ ಮೊತ್ತವನ್ನು ಈತ ಭರಿಸಬೇಕಾಗಿಲ್ಲ. ಅಮೆರಿಕ ಆರೋಗ್ಯ ವಿಮಾ ಯೋಜನೆ ಮೆಡಿಕೇರ್ ವ್ಯಾಪ್ತಿಗೆ ಈತ ಒಳಪಡುವುದರಿಂದ ಸಂಪೂರ್ಣ ಹಣವನ್ನು ಸರಕಾರವೇ ತುಂಬಲಿದೆ. ನನ್ನ ದೇಶದ ತೆರಿಗೆದಾರರು ಇಷ್ಟೊಂದು ಹಣ ಭರಿಸಬೇಕಾಗಿರುವುದು ನೋವು ತಂದಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ ನ್ಯೂಜಿಲ್ಯಾಂಡ್ಗೆ ಸುಲಭ ಜಯ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.