ವಿಶ್ವ ಕ್ರಿಕೆಟ್ ನ ಅತೀ ಹೆಚ್ಚು ಫಿಕ್ಸಿಂಗ್ ಪ್ರಕರಣಗಳು ನಡೆಯುವುದು ಭಾರತದಲ್ಲಿ!

ಐಸಿಸಿ ಬಳಿಯಿದೆ ಎಂಟು ಭಾರತೀಯರ ಹೆಸರು!

Team Udayavani, Jun 21, 2020, 9:52 AM IST

ವಿಶ್ವ ಕ್ರಿಕೆಟ್ ನ ಅತೀ ಹೆಚ್ಚು ಫಿಕ್ಸಿಂಗ್ ಪ್ರಕರಣಗಳು ನಡೆಯುವುದು ಭಾರತದಲ್ಲಿ!

ಮುಂಬೈ: 2013ರ ಐಪಿಎಲ್ ನಲ್ಲಿ ನಡೆದ ಫಿಕ್ಸಿಂಗ್ ಪ್ರಕರಣದ ನಂತರ ಭಾರತದಲ್ಲಿ ಕ್ರೀಡಾ ಸಂಬಂಧಿ ಭ್ರಷ್ಟಾಚಾರಗಳಿಗೆ ತಡೆಯೊಡ್ಡಲಾಗಿದೆಯೇ? ಇಲ್ಲ ಎನ್ನುತ್ತಿದ್ದಾರೆ ಭ್ರಷ್ಟಾಚಾರ ವಿರೋಧಿ ಇಲಾಖೆಯ ಅಧಿಕಾರಿಗಳು.

ಅಧಿಕಾರಿಗಳ ಮಾಹಿತಿ ಪ್ರಕಾರ ಇತ್ತೀಚಿನ ದಿನಗಲ್ಲಿ ಫಿಕ್ಸಿಂಗ್ ಭೂತ ಕಾಡುತ್ತಿರುವುದು ರಾಜ್ಯ ಕ್ರಿಕೆಟ್ ಕೂಟಗಳಲ್ಲಿ. ಹೆಚ್ಚು ಜನಪ್ರಿಯವಲ್ಲದ ಸಣ್ಣ ಮಟ್ಟದ ಕೂಟಗಳನ್ನು ಈ ದಂಧೆಕೋರರು ಬಳಸಿಕೊಳ್ಳುತ್ತಿದ್ದಾರೆ. ಮತ್ತು ಇಲ್ಲಿ ಉತ್ತಮ ಹಣ ಸಂಪಾದನೆ ಮಾಡಿಕೊಳ್ಳುತ್ತಾರೆ.

ಐಸಿಸಿ ತನಿಖಾ ಸಂಯೋಜಕ ಸ್ಟೀವ್ ರಿಚರ್ಡ್ ಸನ್ ಈ ಕುರಿತು ಮಾತನಾಡಿ, ನಾವು ನಡೆಸಿದ 50 ಕ್ರೀಡಾ ಭ್ರಷ್ಟಾಚಾರಗಳಲ್ಲಿ ಹೆಚ್ಚಿನವು ಭಾರತದ ಜೊತೆಗೆ ಸಂಪರ್ಕ ಹೊಂದಿದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಭಾರತೀಯ ಕ್ರಿಕೆಟಿಗರ ಹೆಸರು ಹೊರಬೀಳಬಹುದು. ಆದರೆ ಬುಕ್ಕಿಗಳ ಮತ್ತು ಆಟಗಾರರ ಸಂಪರ್ಕವು ತಡೆರಹಿತವಾಗಿರುತ್ತದೆ. ಯಾಕೆದರೆ ಆಟಗಾರರು ಈ ಜಾಲದ ಅಂತಿಮ ಕೊಂಡಿಗಳು. ಈ ಜಾಲದ ಪ್ರಮುಖರು ಹೊರಗೆ ಇರುತ್ತಾರೆ. ಬೇರೆಯವರ ಮುಖಾಂತರ ಆಟಗಾರರನ್ನು ಆಡಿಸುತ್ತಾರೆ. ಆಟಗಾರರನ್ನು ಸತತವಾಘಿ ಸಂಪರ್ಕಿಸುವ ಎಂಟು ಭಾರತೀಯರ ಹೆಸರುಗಳನ್ನು ನಾನು ಬೇಕಾದರೆ ಭಾರತದ ತನಿಖಾ ಸಂಸ್ಥೆಗಳಿಗೆ ನೀಡಬಲ್ಲೆ ಎಂದು ರಿಚರ್ಡ್ಸ ಸನ್ ಹೇಳಿದ್ದಾರೆ.

ಈ ಭ್ರಷ್ಟಾಚಾರದ ಜಾಲ ಹೇಗೆ ಹಬ್ಬಿದೆ ಎಂದರೆ ಫಿಕ್ಸಿಂಗ್ ಗೆ ಒಳಪಡುವ ( ಆಟಗಾರರು, ಸಹಾಯಕರು, ಅಧಿಕಾರಿಗಳು, ತಂಡದ ಮಾಲೀಕರು) ಗೆ ಕೊಡುವ ಹಣ ಊಹಿಸಲಾಗದ್ದು.  30 ಸಾವಿರದಿಂದ 40 ಸಾವಿರ ಕೋಟಿಯವರೆಗೆ ಇದರಲ್ಲಿ ಹಣ ಬಟವಾಡೆಯಾಗುತ್ತದೆ ಎಂದಿದ್ದಾರೆ. ರಾಜ್ಯಮಟ್ಟದಲ್ಲಿ ಪ್ರತೀ ಪಂದ್ಯದಲ್ಲಿ 18 ಕೋಟಿ. ರೂ ನಷ್ಟು ಫಿಕ್ಸಿಂಗ್ ನಡೆಯುತ್ತದೆ ಎನ್ನಲಾಗಿದೆ.

ಟಾಪ್ ನ್ಯೂಸ್

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kar

Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ

1-proo

Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.