ಶೀಘ್ರದಲ್ಲೇ 230 ವಿವಿಗಳಿಂದ ಆನ್‌ಲೈನ್ ಪದವಿ ಕೋರ್ಸ್?
Team Udayavani, Jun 22, 2020, 6:40 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಉನ್ನತ ಶಿಕ್ಷಣ ಇನ್ನಷ್ಟು ಸುಲಭವಾಗಿ ಕೈಗೆಟುಕುವಂತೆ ಮಾಡಲು ಯುಜಿಸಿ ಈ ಸಂಬಂಧ ನಿಯಮದಲ್ಲಿ ಸಡಿಲಿಕೆ ಮಾಡಿದೆ.
ಸುಮಾರು 230 ವಿವಿಗಳಿಗೆ ಆನ್‌ಲೈನ್ ಮೂಲಕ ಪದವಿ ಶಿಕ್ಷಣ ನೀಡಲಿವೆ.
ವಿವಿಗಳು ಯುಜಿಸಿಯ ಕೆಲವು ಮಾನದಂಡಗಳನ್ನು ಹೊಂದಿದ್ದರೂ ಅನುಮತಿ ನೀಡಲಾಗುವುದು ಎಂದು ಯುಜಿಸಿಯ ಮೂಲಗಳು ತಿಳಿಸಿವೆ.
ಅದರಂತೆ, ನ್ಯಾಕ್ 3.01 ಮತ್ತು ಯುಜಿಸಿಯಿಂದ ಗ್ರೇಡ್ ಎ ಪಡೆದಿರಬೇಕು ಅಥವಾ ನ್ಯಾಷನಲ್ ಇನ್ಸ್‌ಸ್ಟಿಟ್ಯೂಷನ್ ರ್‍ಯಾಂಕಿಂಗ್ ಫ್ರೇಂ ವರ್ಕ್ ನ (ಎನ್‌ಐಆರ್‌ಎಫ್) ರ್‍ಯಾಂಕಿಂಗ್ ಪಟ್ಟಿಯಲ್ಲಿ 100ರ ಒಳಗೆ ವಿವಿ ರ್‍ಯಾಂಕಿಂಗ್ ಪಡೆದಿರಬೇಕು ಎಂದು ಹೇಳಿದೆ.
ಮಾನವ ಸಂಪನ್ಮೂಲ ಇಲಾಖೆ ಈ ಕುರಿತ ನಿಯಮಗಳನ್ನು ಸಡಿಲಿಸಲು ಹೇಳಿದ ಬಳಿಕ ಯುಜಿಸಿ ನಿಯಮಗಳನ್ನು ಸಡಿಲಿಸಿದೆ. ಮೊದಲು ವಿವಿಗಳು 100ರ ಒಳಗೆ ರ್‍ಯಾಂಕ್ ಪಡೆಯುವುದರ ಜತೆಗೆ ಎ+ ಗ್ರೇಡ್ ಹೊಂದಿರದ್ದರೆ ಮಾತ್ರ ಅವು ಆನ್‌ಲೈನ್ ಪದವಿ ನೀಡಲು ಅರ್ಹ ಎಂದು ಪರಿಗಣಿಸಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.